
36 ಮೀಲ್ಸ್ ಎನ್‌ಜಿಓ ಸಂಸ್ಥೆ ಹುಟ್ಟುಹಾಕಿ ಹಸಿದ ಲಕ್ಷಾಂತರ ಮಂದಿಗೆ ಆಹಾರ ಪೂರೈಕೆಯ ಕನಸು ಕಂಡ ಲಾಲ್ವಾನಿ ಯುವಜನಾಂಗಕ್ಕೆ ಮಾದರಿಯಾಗಿದ್ದಾರೆ. ಐಯು ಮ್ಯಾಗ್‌ಜಿನ್‌ನ ಸಂಪಾದಕರಾಗಿರುವ ಸುಜಿತ್ 120 ದೇಶಗಳಲ್ಲಿ ಓದುಗರನ್ನು ಹೊಂದಿದ್ದಾರೆ. ಮಧ್ಯಾಹ್ನ 1.30ರಿಂದ 3.30ರ ತನಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿರುವ ಅವರು ಸಂಜೆ 4ರಿಂದ ಉದ್ಯೋಗಸ್ಥರು, ವ್ಯವಹಾರಸ್ಥರನ್ನು ಉದ್ದೇಶಿಸಿ ಮಾತನಾಡಲಿರುವರು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಬರೆಯಿರಿ