ಬಾಲ ವಿಜ್ಞಾನ ಪ್ರಶಸ್ತಿಗೆ ವಕ್ವಾಡಿ ಶಾಲೆ ಆಯ್ಕೆ

 ಕುಂದಾಪುರ: ಇಲ್ಲಿನ ವಕ್ವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾಥರ್ಿಗಳು ಸೌರಶಕ್ತಿ ಮತ್ತು ಜೈವಿಕ ಇಂದನ ಉತ್ಪಾದನೆಯ ಮಾದರಿ ತಯಾರಿಸಿ ಬಾಲ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಮಾಡೆಲ್ ತಯಾರಿ ಸ್ಪಧರ್ೆಗೆ ವಿದ್ಯುತ್ ಅಭಾವದ ಕೊರತೆಯನ್ನು ಸರಿದೂಗಲು ಸೌರಶಕ್ತಿ ಹಾಗೂ  ದುಬಾರಿ ಅಡುಗೆ ಅನಿಲದ ಈ ಕಾಲಕ್ಕೆ ಪಯರ್ಾಯ ಜೈವಿಕ ಇಂಧನ ಉತ್ಪಾದನೆ ಮಾದರಿ ತಯಾರಿಸಿ ಶಾಲೆಗಾಗಿ ನಾವು ನೀವು ಕಾರ್ಯಕ್ರಮದಲ್ಲಿ ಪ್ರಾತ್ಯಕ್ಷಿಕೆ ನೀಡಲಾಯಿತು. ಶಾಲಾಭಿವೃದ್ಧಿ ಸಮಿತಿ, ಶಾಲಾ ಮುಖ್ಯೋಪಾಧ್ಯಾಯರ ಸಹಕಾರದೊಂದಿಗೆ ಬಾಲ ವಿಜ್ಞಾನಿಗಳನ್ನು ವಿಜ್ಞಾನ ಶಿಕ್ಷಕಿ ಸುಮಾ ಸಜ್ಜುಗೊಳಿಸಿದರು.
ಶಾಲಾ ಮುಖ್ಯೋಪಾಧ್ಯಾಯ ತಿಮ್ಮಪ್ಪ ಶೆಟ್ಟಿ ಆರೂರು, ವಿಜ್ಞಾನ ಶಿಕ್ಷಕಿ ಸುಮಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಆನಂದ ಆಚಾರ್ಯ, ವಿದ್ಯಾಥರ್ಿನಿಯರಾದ ಅಭಿಲಾಷಾ, ದೀಪಿಕಾ ಇದ್ದರು.
ಪೊಟೋ: ವಕ್ವಾಡಿ ಪ್ರಾಥಮಿಕ ಶಾಲೆ.




ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com