
ಮಂಗಳೂರಿನಲ್ಲಿ ಕಾಪರ್ೋರೇಶನ್ ಬ್ಯಾಂಕ್ನಲ್ಲಿ ವೃತ್ತಿಯನ್ನಾರಂಭಿಸಿದ ಇವರು ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ಅಧ್ಯಕ್ಷರೂ , ವ್ಯವಸ್ಥಾಪಕ ನಿದರ್ೇಶಕ ಸ್ಥಾನ ಸ್ವೀಕರಿಸದ ನಂತರ ಬ್ಯಾಂಕ್ ಅಪ್ರತಿಮ ಸಾಧನೆ ಹೊಂದಿದೆ. ಬ್ಯಾಂಕ್ ಸೇವೆ, ಜೊತೆಗೆ ತಮ್ಮ ಖಾಸಗಿ ಬದುಕಿನ ಮಗ್ಗಲಗಳನ್ನು ತೆರೆದಿಟ್ಟು ಈ ಸಂದರ್ಶನದಲ್ಲಿ ತಮ್ಮ ಪ್ರತಿಭೆಗಳ ಬಗ್ಗೆ ವಿವರ ನೀಡಿದ್ದಾರೆ. ಸ್ವತ: ಗಾಯಕರಾದ ನರೇಂದ್ರ ಅವರು ಸಾಂಸ್ಕೃತಿಕವಾಗಿ ತಮ್ಮನ್ನು ಗುರುತಿಸಿಕೊಂಡ ವೃಕ್ತಿ ಕೂಡಾ. ಇವರನ್ನು ಕಾರ್ಯಕ್ರಮ ಮುಖ್ಯಸ್ಧರಾದ ಡಾ. ವಸಂತಕುಮಾರ್ ಪೆರ್ಲ ಸಂದರ್ಶಿಸಿದ್ದಾರೆ.
ಮುಂದಿನ ವಾರದ ಅತಿಥಿಯಾಗಿ ಯಕ್ಷಗಾನದ ವಿಮರ್ಶಕ ಯಕ್ಷಗಾನ ಛಂದೋಂಬುಧಿ ಕತರ್ೃ ಶೀಮಂತೂರು ಡಾ.ಎನ್. ನಾರಾಯಣ ಶೆಟ್ಟಿ ಅವರು ಭಾಗವಹಿಸಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಬರೆಯಿರಿ ಕುಂದಾಪ್ರ.ಕಾಂ> editor@kundapra.com