ಮೂಡುಗೋಪಾಡಿ:ಸ್ವಾತಂತ್ರ್ಯೋತ್ಸವದ-ಕ್ರಿಕೆಟ್ ಪಂದ್ಯಾಟ

ಕುಂದಾಪುರ: ಜ್ವಾಲಿ ಕಲಾರಂಗ ಮತ್ತು ಕ್ರೀಡಾರಂಗ ಮೂಡುಗೋಪಾಡಿ ಇದರ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕ್ರಿಕೆಟ್ ಪಂದ್ಯಾಟ- "ಇಂಡಿಪೆಂಡೆನ್ಸ್ ಡೇ ಕಪ್-2012" ಜರುಗಿತು.
ಪಂದ್ಯಾಟದಲ್ಲಿ ಲಿ.ಕಿ. ಕ್ರಿಕೆಟರ್ಸ್ ಮೂಡುಗೋಪಾಡಿ ಪ್ರಥಮ ಸ್ಥಾನ ಹಾಗೂ ಮಾಸ್ಟರ್ ವಾರಿಯಸರ್್ ತಂಡ ದ್ವಿತೀಯ ಸ್ಥಾನ ಪಡೆಯಿತು.
ಅರುಣ ಸರಣಿ ಶ್ರೇಷ್ಟ, ವಿಜಯ್ ಬೆಸ್ಟ್ ಬೌಲರ್, ಮಂಜುನಾಥ ಬೆಸ್ಟ್ ಬ್ಯಾಟ್ಸ್ಮನ್ ಗೌವವಕ್ಕೆ ಭಾಜನರಾದರು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ನಾರಾಯಣ ಮೂಡುಗೋಪಾಡಿ, ಪ್ರಕಾಶ್ ಶೆಟ್ಟಿ, ಗೋಪಾಲ್ ಕುಂಭಾಶಿ, ಅಬ್ದುಲ್ ಜಲೀಲ್, ಗೋವಿಂದ, ಹಾರೀಷ್ ಮೊದಲಾದವರು ಉಪಸ್ಥಿತರಿದ್ದರು.
 
ನಿಮ್ಮ ಪ್ರತಿಕ್ರಿಯೆ ಬರೆಯಿರಿ
 ಕುಂದಾಪ್ರ.ಕಾಂ> editor@kundapra.com