ನೃತ್ಯ ರೂಪಕದ ಮನಮೋಹಕ ಕ್ಷಣ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿಯ ಸೃಷ್ಟಿ ನೃತ್ಯಕಲಾ ಕುಟೀರದ ಡಾ. ಮಂಜರಿ ಚಂದ್ರ ಇವರ ನಿರ್ದೇಶನದಲ್ಲಿ ಜರುಗಿದ "ಕೂಗಿದರೂ ದ್ವನಿ ಕೇಳಲಿಲ್ಲವೇ" ನೃತ್ಯ ರೂಪಕದ ಮನಮೋಹಕ ಕ್ಷಣ.