ಕುಂದಾಪುರ ತಾಲೂಕು ರೈತ ಸಂಘದ ಸಮಾಲೋಚನಾ ಸಭೆ ಬೈಂದೂರು ರೋಟರಿ ಭವನದಲ್ಲಿ ನಡೆಯಿತು. ಇಲ್ಲಿನ ರೈತರ ಸಮಸ್ಯೆಗಳ ಕುರಿತು ಸಮಾಲೋಚಿಸಲಾಯಿತು.
ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜು ಗಾಣಿಗ, ಕೃಷ್ಣಪ್ಪ ಶೆಟ್ಟಿ, ಕೃಷ್ನ ಪೂಜಾರಿ, ಫಯಾಜ್ ಅಲಿ ತಾಲೂಕು ಸಮೀತಿಯ ಸಂಚಾಲಕರು, ರೈತ ಸಂಘದ ಪಧಾದಿಕಾರಿಗಳು ಉಪಸ್ಥತರಿದ್ದರು. ಗಣೇಶ ಪೂಜಾರಿ ನಿರೂಪಿಸಿ ಧನ್ಯವಾದಗೈದರು.
ಕುಂದಾಪ್ರ.ಕಾಂ> editor@kundapra.com