ಸಹೃದಯಿಗಳೇ, ಈ ಹೃದಯದ ಉಳಿವಿಗೆ ನೆರವಾಗಿ.

ಕುಂದಾಪುರ: ಮಂದರ್ತಿಯ ಶ್ರೀ ದುರ್ಗಾಪಗಮೇಶ್ವರಿ ದೇವಳದ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಶ್ರೀಜಿತ್ ಕುಮಾರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಆತನಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ. ಬದ್ದಿಮಾದ್ಯ ತಂಗಿ, ಇಳಿ ವಯಸ್ಸಿನ ತಾಯಿ ಇರುವ ಈತನ ಕುಟುಂಬ ಜೀವನ ಸಾಗಿಸುವುದಕ್ಕೆ ಪರದಾಡುತ್ತಿರುವಾಗ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವುದು ದೂರದ ಮಾತಾಗಿದೆ. ಚಿಕಿತ್ಸೆಗೆ 3,00,000ಕ್ಕೂ ಅಧಿಕ ಹಣದ ಅಗತ್ಯವಿದ್ದು ಅವರಿಗೆ ಉದಾರಿಗಳ ನೆರವಿನ ಅಗತ್ಯವಿದೆ. 
      ಒಂದು ಜೀವ ಉಳಿಸಲು ತಮ್ಮ ಕೈಲದಷ್ಟು ಸಹಾಯ ಮಾಡಿ. ಅದೆಲ್ಲೊ ಅನಗತ್ಯ ವ್ಯಯ ಮಾಡುವ ಹಣದ ಒಂದು ಭಾಗವನ್ನು ಈತನ ಚಿಕಿತ್ಸೆಗೆ ನೀಡಿ ನೆರವಾಗಿ.  
ಹಣವನ್ನು ನೇರವಾಗಿ ವಿಜಯ ಬ್ಯಾಂಕ್ ಮಂದರ್ತಿ ಶಾಖೆಗೆ ಜಮಾ ಮಾಡಬಹುದು.
ಖಾತೆ ಸಂಖೆ:1140 0101 1001 901
ಆತನೊಂದಿಗೆ ಮಾತನಾಡಿ ಬೇರೆ ತೆರನಾದ ನೆರವು ನಿಡಲು ಮನಸ್ಸು ಮಾಡಿ. 90082 37886