ಐದು ತಲೆಮಾರಿನ ಕುಟುಂಬ

ಕುಂದಾಪುರ: ಬೆಳ್ಳಾಡಿ ಗ್ರಾಮದ ಹರ್ಕೂರು ಮನೆಯಲ್ಲಿ ಐದು ತಲೆಮಾರು ಕಂಡುಬಂದಿದೆ. ಸುಧೀಕ್ಷಾ(6ತಿಂಗಳ ಮಗು),             ರಮ್ಯ(ತಾಯಿ), ಕಸ್ತೂರಿ ಶೆಟ್ಟಿ(ಅಜ್ಜಿ), ಗಣಪಮ್ಮ ಶೆಟ್ಟಿ(ಮುತ್ತಜ್ಜಿ) ಹಾಗೂ ಚಂದಮ್ಮ ಶೆಟ್ಟಿ(ಪಿಜ್ಜಜ್ಜಿ).
ಚಿತ್ರ ಮಾಹಿತಿ- ಸಿಕೆಹೆಚ್