ತಾ| ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶಶಿಧರ್ ಹೆಮ್ಮಾಡಿ ಆಯ್ಕೆ.

ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶಶಿಧರ್ ಹೆಮ್ಮಾಡಿ ಆಯ್ಕೆಯಾಗಿದ್ದಾರೆ.
ಇತ್ತಿಚಿಗೆ ನಡೆದ ಮಹಾಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. 
ಉಪಾಧ್ಯಕ್ಷರುಗಳಾಗಿ ಎಸ್. ಎಂ. ಮಝರ್. ಸಂತೋಷ ಕೋಣಿ, ಕಾರ್ಯದರ್ಶಿಯಾಗಿ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿಯಾಗಿ ಅರುಣ್ ಕುಮಾರ್ ಶಿರೂರು, ಜೊತೆ ಕಾರ್ಯದರ್ಶಿಯಾಗಿ ಟಿ. ಪಿ. ಮಂಜಿನಾಥ, ನಿರ್ದೇಶಕರುಗಳಾಗಿ ರಾಮಕೃಷ್ಣ ಹೇರ್ಳೆ, ಜಿ. ಎಂ. ಶೆಣೈ, ನೊಯಲ್ ಚುಂಗಿಗುಡ್ಡೆ, ಉದಯ ಕುಮಾರ್ ತಲ್ಲೂರು ಆಯ್ಕೆಯಾಗಿದ್ದಾರೆ