"ಮುನ್ನಿ" ಕೊಂಕಣಿ ಕಿರುಚಿತ್ರ ಬಿಡುಗಡೆ

ಕುಂದಾಪುರ:   ಶಿಕ್ಷಣವಂಚಿತ ಬಾಲಕಾರ್ಮಿಕರ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಸ್ತ್ರೀ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳುವ ಸಂದೇಶವನ್ನು ಹೊಂದಿರುವ 25 ನಿಮಿಷಗಳ ಕಾಲಾವಧಿಯ ಕೊಂಕಣಿ ಕಿರುಚಿತ್ರ "ಮುನ್ನಿ" ಅಂತರ್ಜಾಲ ತಾಣ ಯುಟ್ಯೂಬ್ ನಲ್ಲಿ ಬಿಡುಗಡೆಗೊಂಡಿತು.
ಕಿರುಚಿತ್ರವನ್ನು ಇಲ್ಲಿ ವಿಕ್ಷೀಸಬಹುದು
ಕುಂದಾಪ್ರ.ಕಾಂ- editor@kundapra.com