ರಾಜ್ಯೋತ್ಸವ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ಪುರಸ್ಕ್ರತರು

       ಕುಂದಾಪುರ: ಈ ಬಾರಿಯ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಗೆ ಕುಂಧಾಪುರ ಬೇಳೂರಿನ ಸ್ಫೂರ್ತಿಧಾಮ ಸೇರಿದಂತೆ 57 ಸಾಧಕರನ್ನು ಆಯ್ಕೆ ಮಾಡಿದ್ದರೇ, ಉಡುಪಿ ಜಿಲ್ಲಾ ಪ್ರಶಸ್ತಿಗೆ ಗಣಪತಿ ಹೋಬಳಿದಾರ್ ಬೈಂದೂರು , ಅರುಣ್‌ಕುಮಾರ್ ಶೀರೂರು, ಕೋಡಿ ವಿಶ್ವನಾಥ ಗಾಣಿಗ, ಮಾರಣಕಟ್ಟೆಯ ಎಂ. ಅಮೂಲ್ಯ ಮಂಜ , ಕುಂಭಾಸಿಯ ಕೆ.ಶ್ರೀಧರ ದಾಸ್‌ ಜಿ., ಸಾಲಿಗ್ರಾಮದ ಬಿ.ಸುಧೀಂದ್ರ ಐತಾಳ್‌, ಕೊಲ್ಲೂರಿನ ಎಂ.ಕೊಗ್ಗ ಆಚಾರ್ಯ ಸೇರಿದಂತೆ 25 ಜನರನ್ನು ಆಯ್ಕೆ ಮಾಡಲಾಗಿದೆ. 


ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತರ ಪಟ್ಟಿ.

ಕುಂಧಾಪುರ ಬೇಳೂರಿನ ಸ್ಫೂರ್ತಿಧಾಮ (ಸಮಾಜ ಸೇವೆ/ಸಂಘ-ಸಂಸ್ಥೆ) ರಾಜ್ಯ ಪ್ರಶಸ್ತಿ

ಅರುಣ್‌ಕುಮಾರ್‌ ಶಿರೂರು (ಸಾಂಸ್ಕೃತಿಕ ರಂಗಭೂಮಿ),

ಕೋಡಿ ವಿಶ್ವನಾಥ ಗಾಣಿಗ (ಯಕ್ಷಗಾನ),

ಮಾರಣಕಟ್ಟೆಯ ಎಂ.ಅಮೂಲ್ಯ ಮಂಜ (ನೃತ್ಯ),


ಉಡುಪಿ ಪುತ್ತೂರಿನ ವಿಠಲ ಕುಂದರ್‌ (ಸಮಾಜಸೇವೆ),

ಬೈಂದೂರು  ಗಣಪತಿ ಹೋಬಳಿದಾರ್‌ (ನಾಟಕ ಕಲಾವಿದ),

ಶಿರ್ವದ ಡಾ|ಕೆ.ಆರ್‌.ವೆಂಕಟಕೃಷ್ಣ (ವೈದ್ಯಕೀಯ),

ಡಾ|ವೈ.ಎನ್‌.ಶೆಟ್ಟಿ (ತುಳು ಸಾಹಿತ್ಯ),

ಉದ್ಯಾವರ ಜಯ ಕುಮಾರ್‌ (ಯಕ್ಷಗಾನ),

ವೀಣಾ ಮುರಳೀಧರ ಸಾಮಗ (ನೃತ್ಯ),

ಕುಂಭಾಸಿಯ ಕೆ.ಶ್ರೀಧರ ದಾಸ್‌ ಜಿ. (ಹರಿಕಥೆ),

ಬ್ರಹ್ಮಾವರದ ಎಂ.ಚಂದ್ರಶೇಖರ ಹೆಗ್ಡೆ (ಕ್ರೀಡೆ),

ಉಳಿಯಾರಗೋಳಿ ವಿನು ವಿಶ್ವನಾಥ ಶೆಟ್ಟಿ ಕರಿಂಜೆ (ಕಂಬಳ),

ಜನಾರ್ದನ ಕೊಡವೂರು (ಪತ್ರಿಕೋದ್ಯಮ-ಛಾಯಾಚಿತ್ರಗ್ರಹಣ),

ಡಾ|ಎಚ್‌.ಎಸ್‌.ಬಲ್ಲಾಳ್‌ (ಶಿಕ್ಷಣ),

ರಂಗಭೂಮಿ ಉಡುಪಿ (ಸಾಂಸ್ಕೃತಿಕ ರಂಗಭೂಮಿ),

ಸಾಲಿಗ್ರಾಮದ ಬಿ.ಸುಧೀಂದ್ರ ಐತಾಳ್‌ (ಅನಾಥ ಪ್ರಾಣಿ ಪಕ್ಷಿಗಳ ರಕ್ಷಣೆ),

ಕೊಲ್ಲೂರಿನ ಎಂ.ಕೊಗ್ಗ ಆಚಾರ್ಯ (ಯಕ್ಷಗಾನ),

ಕಿದಿಯೂರಿನ ಭಾಸ್ಕರ ಎ. ಕೋಟ್ಯಾನ್‌ (ಚಿತ್ರ-ಶಿಲ್ಪಕಲೆ),

ಮಣಿಪಾಲದ ಅರ್ಚನಾ ಎಂ.ಜೆ. (ಕ್ರೀಡೆ),

ಕಲ್ಯಾಣಪುರದ ಡಾ|ನೇರಿ ಕರ್ನೇಲಿಯೋ (ಶಿಕ್ಷಣ),

ಉಡುಪಿಯ ಡಾ|ಜಿ.ಎಸ್‌.ಚಂದ್ರಶೇಖರ್‌ (ವೈದ್ಯಕೀಯ),

ತೋನ್ಸೆಯ ಶಂಕರ ಪಂಬದ (ಜಾನಪದ),

ಕಡಿಯಾಳಿಯ ಮೋಹನ ಸೇರಿಗಾರ (ವಾದ್ಯ ಕಲಾವಿದ),

ಉಡುಪಿಯ ಡಾ|ಬಾಬು ಎಂ. (ಶಿಕ್ಷಣ),

ಎರ್ಲಪಾಡಿ ಗ್ರಾ.ಪಂ. (ಭಾರತ್‌ ನಿರ್ಮಾಣ್‌ ಸ್ವಯಂಸೇವಕರ ಕ್ರಿಯಾಶೀಲತೆ)