ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ


       ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ  ಮುಂಖ್ಯಮಂತ್ರಿ ಜಗದೀಶ ಶೆಟ್ಟರ್ ಕನ್ನಡ ರಾಜ್ಯೋತ್ಸವ ರಾಜ್ಯ  ಪ್ರಶಸ್ತಿಯನ್ನು ಬೇಳೂರು ಸ್ಫೂರ್ತಿಧಾಮದ ಪರವಾಗಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಕೇಶವ ಕೋಟೆಶ್ವರ, ಅವರಿಂದ ಪ್ರಧಾನ ಮಾಡಿದರು. 

     ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆಯನ್ನು ಅರುಣ್‌ಕುಮಾರ್ ಶೀರೂರು, ಗಣಪತಿ ಹೋಬಳಿದಾರ್ ಬೈಂದೂರು , ಕೋಡಿ ವಿಶ್ವನಾಥ ಗಾಣಿಗ, ಮಾರಣಕಟ್ಟೆಯ ಎಂ. ಅಮೂಲ್ಯ ಮಂಜ , ಕುಂಭಾಸಿಯ ಕೆ.ಶ್ರೀಧರ ದಾಸ್‌ ಜಿ., ಸಾಲಿಗ್ರಾಮದ ಬಿ.ಸುಧೀಂದ್ರ ಐತಾಳ್‌, ಕೊಲ್ಲೂರಿನ ಎಂ.ಕೊಗ್ಗ ಆಚಾರ್ಯ ಸೇರಿದಂತೆ 25 ಜನ ಸಾಧಕರಿಗೆ ಪ್ರಧಾನ ಮಾಡಿದರು.

ಪೋಟೋ: ಅರುಣಕುಮಾರ್ ಶಿರೂರು.