ಈ ಸಂದರ್ಭದಲ್ಲಿ ತ್ರಾಸಿ ಚರ್ಚ್ ಧರ್ಮಗುರು ವಂದನೀಯ ಅನೀಲ್ ಕಾರ್ನಾಲಿಯೋ, ಉಪಾಧ್ಯಕ್ಷ ರಾಬರ್ಟ್ ಒಲಿವೇರ, ಕಾರ್ಯದರ್ಶಿ ಡಾಲ್ಫಿ ಫೆರ್ನಾಂಡಿಸ್ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಆದರದಿಂದ ಸ್ವಾಗತಿಸಿದರು.
ಚರ್ಚ್ ನ ವತಿಯಿಂದ ವಂದನೀಯ ಡಾ.ಜೆರಾಲ್ಡ್ ಐಸಾಕ್ ಲೊಬೊ ಅವರನ್ನು ಚರ್ಚ್ ನ ಧರ್ಮ ಗುರುಗಳು ಸನ್ಮಾನಿಸಿದರು.
ಕುಂದಾಪುರ ತಾಲೂಕಿನ ಚರ್ಚ್ ಗಳ ಧರ್ಮಗುರುಗಳು ಉಪಸ್ಥಿತರಿದ್ದರು.