ಎಚ್ಚೆತ್ತ ಅಧಿಕಾರಿಗಳು, ಅರಾಟೆ ಸೇತುವೆ ದುರಸ್ಥಿ ಕಾರ್ಯ ಆರಂಭಅರಾಟೆ ಸೇತುವೆಯ ದುರವಸ್ಥೆ ಕುರಿತು ಕುಂದಾಪ್ರ ಡಾಟ್ ಕಾಂ ''ಅರಾಟೆ ರಾ. ಹೆ. ಸೇತುವೆ ದುರವಸ್ಥೆ: ವರ್ಷವಾದರೂ ಕೊನೆಗಾಣದ ಬವಣೆ !'' ಎಂಬ ಶಿರ್ಷಿಕೆಯಡಿಯಲ್ಲಿ ವರದಿ ಪ್ರಕಟಿಸಿತ್ತು.