ಹೋಟೆಲ್ ಉದ್ಯಮದಲ್ಲಿ ಮನೆಮಾತಾಗಿರುವ ಸಂಸ್ಥೆ ಪಾರಿಜಾತ


ಹೋಟೆಲ್ ಪಾರಿಜಾತ:
  ಗುಣಮಟ್ಟದ ಆಹಾರ ಪದಾರ್ಥಗಳಿಂದಲೇ  ಹೋಟೆಲ್ ಉದ್ಯಮದಲ್ಲಿ ಮನೆಮಾತಾಗಿರುವ ಸಂಸ್ಥೆ ಪಾರಿಜಾತ ಕುಂದಾಪುರ ನಗರದ ಪ್ರಮುಖ ಹೋಟೆಲ್ ಗಳಲ್ಲಿ ಒಂದಾಗಿದೆ. ಪಿ. ಎನ್. ರಾಮಚಂದ್ರ ಭಟ್ 1969 ರಲ್ಲಿ ಆರಂಭಿಸಿದ ಹೋಟೆಲ್ ಪಾರಿಜಾತ ಇಂದು ವಿವಿಧ ಮಗ್ಗಲುಗಳಲ್ಲಿ ಬೆಳೆದು ನಿಂತು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
         ಇಲ್ಲಿನ ಬೇಕರಿ ಉತ್ಪನ್ನಗಳು, ಸಿಹಿ ತಿಂಡಿ-ತಿನಿಸುಗಳು, ಐಸ್ ಕ್ರಿಮ್, ಸಾಂಬಾರು ಪದಾರ್ಥ ಮುಂತಾದವುಗಳು ಬಹಳ ಪ್ರಸಿದ್ದಿ ಪಡೆದಿವೆ.
    ಹೊಟೆಲ್, ಬೇಕರಿ, ಫಲಹಾರ ಮಂದಿರ, ಕಲ್ಯಾಣ ಮಂಟಪ, ವಸತಿಗೃಹ ಹಾಗೂ ಸಾಂಬಾರು ಪದಾರ್ಥಗಳ, ಹೋಂ ಪ್ರೊಡಕ್ಟ್ಸಮುಂತಾದ ರೆಡಿ ಉತ್ಪನ್ನಗಳ ಉದ್ಯಮದಲ್ಲಿ ಪಾರಿಜಾತ ಹೆಸರು ಮಾಡಿದೆ.

*ಇಲ್ಲಿನ ಸ್ನೇಹ ಫಲಾಹಾರ ಮಂದಿರ ಬೆ. 7:30 ರಿಂದ 1 ಹಾಗೂ ಸಂಜೆ 4 ರಿಂದ 8 ಗಂಟೆ ತನಕ ತೆರೆದಿರುತ್ತದೆ.

* ಬೆಳಿಗ್ಗೆಯಿಂದ ರಾತ್ರಿಯ ತನಕ ಬೇಕರಿ ತೆರೆದಿರುತ್ತದೆ.

* ಸುಮಾರು 450 ಮಂದಿ ಆಸನ ವ್ಯವಸ್ಥೆ, 225 ಮಂದಿ ಉಟದ ವ್ಯವಸ್ಥೆ ಇರುವ ಪದ್ಮಾವತಿ ಕಲ್ಯಾಣ ಮಂಟಪ/ ಪಾರ್ಟಿ ಹಾಲ್ ಹಾಗೂ ಸ್ನೇಹ ಎಸಿ ಹಾಲ್ ಗೆ ಮುಂಗಡವಾಗಿ ಬುಕ್ ಮಾಡಬೇಕಾಗುತ್ತದೆ.

ಪಾರಿಜಾತ ಲಾಡ್ಜ್ ಬುಕ್ ಮಾಡಲು ಬೆಳಿಗ್ಗೆ 6 ರಿಂದ ರಾತ್ರಿ ಕಛೇರಿ ತೆರೆದಿರುತ್ತದೆ.




ಹೆಚ್ಚಿನ ಮಾಹಿತಿಗಾಗಿ:
ಪಾರಿಜಾತ ಹೋಟೆಲ್ 
ಮೈನ್ ರೋಡ್ ಕುಂದಾಪುರ.
ಕಛೇರಿ: 08254- 231309
           08254- 233756

ಮಾರ್ಗ: