ಲೋಕಸಭಾ ಚುನಾವಣೆ 2014 – ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಕ್ಷಿಪ್ತ ಮಾಹಿತಿ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವ್ಯಾಪ್ತಿ ೭೨೦೧ ಚ.ಕಿ.ಮೀ  ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಉಪವಿಭಾಗ.  ೯ ಹೋಬಳಿಗಳು , ೧೪೬ ಗ್ರಾಮ ಪಂಚಾಯತ್, ೧ ಪಟ್ಟಣ ಪಂಚಾಯತ್, ೧ ನಗರಸಭೆ, ೨ ಪುರಸಭೆ. ಒಟ್ಟು ಜನಸಂಖ್ಯೆ ೧೧,೭೭,೩೬೧. ಪುರುಷರು -೫,೬೨,೧೩೧. ಮಹಿಳೆಯರು -೬,೧೫,೨೩೦. ಮತದಾನ ಕೇಂದ್ರಗಳು ಒಟ್ಟು ೮೧೯. ಮತದಾರರು ಪುರುಷರು-೩,೩೦,೬೦೧. ಮಹಿಳೆಯರು- ೩,೬೫,೬೯೬, ಇತರೆ ೨೨. ಒಟ್ಟು – ೬,೯೬,೩೧೯.

ಚಿಕ್ಕಮಗಳೂರು ಜಿಲ್ಲೆ : ಚಿಕ್ಕಮಗಳೂರು ತರಿಕೆರೆ ೩೪ ಹೋಬಳಿ, ೨೨೬ ಗ್ರಾಮ ಪಂಚಾಯತ್, ೧ ಪಟ್ಟಣ ಪಂಚಾಯತ್, ೩ ನಗರಸಭೆ, ೪ ಟೌನ್ ಪಂಚಾಯತ್. ಪುರುಷರು-೫,೬೬,೬೨೨. ಮಹಿಳೆಯರು-೫,೭೧,೩೩೯. ಒಟ್ಟು-೧೧,೩೭,೯೬೧. ಪುರುಷ ಮತದಾರರು-೪,೨೪,೮೫೮. ಮಹಿಳಾ ಮತದಾರರು-೪,೧೪,೦೩೬. ಒಟ್ಟು-೮,೩೮,೮೯೪.

ಉಡುಪಿ ಜಿಲ್ಲೆಯ ಎ‌ಆರ್‌ಓ ಗಳು: ೧೧೯ ಕುಂದಾಪುರ ಯೋಗೇಶ್ವರ,  ಎಸಿ ಕುಂದಾಪುರ. ೧೨೦ ಉಡುಪಿ ಆಂಟನಿ ಮರಿಯಾ ಇಮ್ಯಾನುವಲ್, ಜಂಟಿ ಕೃಷಿ ನಿರ್ದೇಶಕರು ಉಡುಪಿ. ೧೨೧ ಕಾಪು ಕೆ.ಪಿ ಮಧುಸೂದನ್, ಉಪನಿರ್ದೇಶಕರು, ಆಹಾರ ನಾಗರೀಕ ಸರಬರಾಜು ಇಲಾಖೆ ಉಡುಪಿ. ೧೨೨ ಕಾರ್ಕಳ ವಿ ಪ್ರಸನ್ನ, ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಶಾಖೆ ಉಡುಪಿ.

ಚಿಕ್ಕಮಗಳೂರು ಜಿಲ್ಲೆ : ೧೨೩ ಶೃಂಗೇರಿ ಜಿ ಎಲ್ ವಿಠಲ್, ಯೋಜನಾ ನಿರ್ದೇಶಕರು, ಡಿ‌ಆರ್‌ಡಿ‌ಎಝಡ್‌ಪಿ. ೧೨೪ ಮೂಡುಗೆರೆ ಕೆ ಚೆನ್ನಬಸಪ್ಪ, ಉಪವಿಭಾಗಾಧಿಕಾರಿ, ಚಿಕ್ಕಮಗಳೂರು. ೧೨೫ ಚಿಕ್ಕಮಗಳೂರು ಪಿ.ಶಿವಣ್ಣ, ತಹಸೀಲ್ದಾರ್, ಚಿಕ್ಕಮಗಳೂರು,  ೧೨೬ ತರೀಕೆರೆ ಜಿ ಅನುರಾಧ,ಅಸಿಸ್ಟೆಂಟ್ ಕಮಿಷನರ್ ತರೀಕೆರೆ.

ಉಡುಪಿ-ಚಿಕ್ಕಮಗಳೂರು ಎ‌ಇ‌ಆರ್‌ಓ ೧೧೯ ಕುಂದಾಪುರ ಗಾಯತ್ರಿ ನಾಯಕ್, ತಹಶಿಲ್ದಾರ್ ಕುಂದಾಪುರ, ೧೨೦ ಉಡುಪಿ ಟಿ ಜಿ ಗುರುಪ್ರಸಾದ್, ತಹಶೀಲ್ದಾರ್ ಉಡುಪಿ, ೧೨೧ ಕಾಪು ಮಧುಕರ್ ನಾಯಕ್, ವಿಶೇಷ ತಹಶೀಲ್ದಾರ್ ಬ್ರಹ್ಮಾವರ, ೧೨೨ ಕಾರ್ಕಳ ಬಾಬು ದೇವಾಡಿಗ, ತಹಶೀಲ್ದಾರ್ ಕಾರ್ಕಳ.

ಚಿಕ್ಕಮಗಳೂರು ಜಿಲ್ಲೆ ೧೨೩ ಶೃಂಗೇರಿ ದೇವಮ್ಮ, ತಹಶೀಲ್ದಾರ್ ಶೃಂಗೇರಿ, ೧೨೪ ಮೂಡುಗೆರೆ ಶಿವರಂಗಪ್ಪ, ತಹಶೀಲ್ದಾರ್ ಮೂಡುಗೆರೆ, ೧೨೫ ಚಿಕ್ಕಮಗಳೂರು ಪಿ ಶಿವಣ್ಣ, ತಹಶೀಲ್ದಾರ್ ಚಿಕ್ಕಮಗಳೂರು, ೧೨೬ ತರಿಕೆರೆ ಹೆಚ್‌ಕೆ ಶಿವಕುಮಾರ್ ತಹಶೀಲ್ದಾರ್ ತರಿಕೆರೆ.

ಚುನಾವಣಾ ವೇಳಾಪಟ್ಟಿ : ೧೯-೩-೨೦೧೪ ಬುಧವಾರ ಚುನಾವಣಾ ಅಧಿಸೂಚನೆ ಪ್ರಕಟ. ೨೬-೩-೨೦೧೪ ಬುಧವಾರ ನಾಮಪತ್ರ ಸಲ್ಲಿಸಲು ಅಂತಿಮ ದಿನಾಂಕ.  ೨೭-೩-೨೦೧೪ ಗುರುವಾರ ನಾಮಪತ್ರ ಪರಿಶೀಲನೆ. ೨೯-೩-೨೦೧೪ ಶನಿವಾರ ನಾಮಪತ್ರ ಹಿಂಪಡೆದುಕೊಳ್ಳಲು ಕೊನೆಯ ದಿನ.

೧೭-೪-೨೦೧೪ ಗುರುವಾರ ಮತದಾನದ ದಿನ. ೧೬-೫-೨೦೧೪ ಮತ ಎಣಿಕೆ ದಿನ. ೨೮-೫-೨೦೧೪ ಬುಧವಾರ ಚುನಾವಣಾ ಪ್ರಕ್ರಿಯೆ ಸಮಾರೋಪ. ಬೆಳಿಗ್ಗೆ ೭ ರಿಂದ ಸಂಜೆ ೫ ಗಂಟೆಯವರೆಗೆ ಮತದಾನಕ್ಕೆ ಸಮಯ ನಿಗದಿ.

ಚುನಾವಣಾ ನೀತಿ ಸಂಹಿತೆ ಪಾಲನೆಗೆ ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಕಾರ್ಕಳ ತಲಾ ಮೂರರಂತೆ ಒಟ್ಟು ೧೨ ಫ್ಲೈಯಿಂಗ್ ಸ್ಕ್ವಾಡ್. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ ಶೃಂಗೇರಿ, ಮೂಡುಗೆರೆ, ಚಿಕ್ಕಮಗಳೂರು, ತರಿಕೆರೆ ತಲಾ ಮೂರರಂತೆ ಒಟ್ಟು ೧೨ ಫ್ಲೈಯಿಂಗ್ ಸ್ಕ್ವಾಡ್. ಇದೇ ಮಾದರಿಯಲ್ಲಿ ಸ್ಟಾಟಿಕ್ ಸರ್ವಲೆನ್ಸ್ ಟೀಮ್‌ಗಳು ತಲಾ ೧೨, ವೀಡಿಯೋ ಸರ್ವಲೆನ್ಸ್ ಟೀಮ್‌ಗಳು   ೧೨ ಕಾರ್ಯೋನ್ಮುಖವಾಗಿದೆ. ಚುನಾವಣಾ ವೆಚ್ಚದ ಸಹಾಯಕ ಅಬ್ಸರ್‌ವರ್ಸ್ ಉಡುಪಿ ಜಿಲ್ಲೆಗೆ ೪, ಚಿಕ್ಕಮಗಳೂರು ಜಿಲ್ಲೆಗೆ ೪. ಅಕೌಂಟಿಂಗ್ ಟೀಮ್‌ಗಳು ಇದೇ ಮಾದರಿಯಲ್ಲಿ.

ಸೆಕ್ಟರ್ ಆಫಿಸರ್‍ ಉಡುಪಿ ಜಿಲ್ಲೆಯಲ್ಲಿ ೬೬, ಚಿಕ್ಕಮಗಳೂರು ಜಿಲ್ಲೆಯಲ್ಲಿ ೬೫. ಉಡುಪಿಯ ಕುಂದಾಪುರದಲ್ಲಿ ೧೭, ಉಡುಪಿಯಲ್ಲಿ ೧೬, ಕಾಪು ೧೭, ಕಾರ್ಕಳ ೧೬, ಒಟ್ಟು ೬೬.

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ೨೪, ಮೂಡುಗೆರೆ ೧೮, ಚಿಕ್ಕಮಗಳೂರು ೯, ತರಿಕೆರೆ ೧೪, ಒಟ್ಟು ೧೩೧. ಒಟ್ಟು ಮತದಾನ ಕೇಂದ್ರಗಳು ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ವ್ಯಾಪ್ತಿಯಲ್ಲಿ ೨೧೫, ಉಡುಪಿಯಲ್ಲಿ ೨೦೯, ಕಾಪುವಿನಲ್ಲಿ ೧೯೩, ಕಾರ್ಕಳದಲ್ಲಿ ೨೦೨, ಒಟ್ಟು ೮೧೯. ಚಿಕ್ಕಮಗಳೂರಿನಲ್ಲಿ ಶೃಂಗೇರಿಯಲ್ಲಿ ೨೪೯, ಮೂಡುಗೆರೆ ೨೨೪, ಚಿಕ್ಕಮಗಳೂರು ೨೩೮, ತರಿಕೆರೆ ೨೨೧, ಒಟ್ಟು ೯೩೨.