ಕುಂದಾಪುರ ತಾಲೂಕಿನ ಗ್ರಾ.ಪಂ ಚುನಾಯಿತ ಅಭ್ಯರ್ಥಿಗಳು

ಕುಂದಾಪುರ: ತಾಲೂಕಿನ ೬೨ ಗ್ರಾ.ಪಂ ನಡೆದ ಚುನಾವಣಾ ಫಲಿತಾಂಶ ಇಂದು ಹೊರಬಿಳುತ್ತಿದ್ದು ಮತದಾರರಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಇಂದು  ಬೆಳಿಗ್ಗೆಯಿಂದಲೇ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು ಮತ ಎಣಿಕೆಯ ಕ್ಷೇತ್ರದ ಸುತ್ತಲೂ ಅಭ್ಯರ್ಥಿಗಳು ಹಾಗೂ  ಅವರ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ನೆರೆದಿದ್ದಾರೆ.

ಬೆಳಿಗ್ಗೆ ೧೧:೪೦ಕ್ಕೆ ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದ ೫೫ ಗ್ರಾಮ ಪಂಚಾಯತುಗಳ ೧೨೫ ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದೆ. 

ಮತ ಎಣಿಕೆಯ ಕೇಂದ್ರದ ಸುತ್ತಲೂ ೧೪೪ ಸೆಕ್ಷನ್ ಜಾರಿ ಮಾಡಲಾಗಿದ್ದು ಬೀಗಿ ಪೊಲೀಸ್ ಬಂದೋವಸ್ತ್ ಏರ್ಪಡಿಸಲಾಗಿದೆ. 
*****************************************

ಗ್ರಾಮ ಪಂಚಾಯತಿ ಹಾಗೂ ಚುನಾಯಿತ ಅಭ್ಯರ್ಥಿಗಳು

* ಶಿರೂರು -ಒಟ್ಟು ಸ್ಥಾನಗಳು -  ೪೪
೧ನೇ ಕ್ಷೇತ್ರ
ರೇವತಿ 
ಸಂಧ್ಯಾ
ಮಂಜನಾಥ

೨ನೇ ಕ್ಷೇತ್ರ
ರಹೀಮಾ
ಅಕ್ಬರ್ ಮಹಮ್ಮದ್ ಆದಂ

೩ನೇ ಕ್ಷೇತ್ರ
ಸರಳಾ ಎ ಶೆಟ್ಟಿ
ದಿನಕರ ಗಾಣಿಗ
ಪುಪ್ಪರಾಜ 

೪ನೇ ಕ್ಷೇತ್ರ
ಪ್ರೇಮಾ ಶೆಡ್ತಿ
ಪರಮೇಶ್ವರ
ಮಣಿಯಾಮ್

೫ನೇ ಕ್ಷೇತ್ರ
ತುಂಗಾ
ನಾಗಯ್ಯ ಶೆಟ್ಟಿ
ಗುಲಾಬಿ

೬ನೇ ಕ್ಷೇತ್ರ
ಶಕೀಲ್ ಅಹಮ್ಮದ್
ಸಂತೋಷ್ ಕುಮಾರ್ ಶೆಟ್ಟಿ

೭ನೇ ಕ್ಷೇತ್ರ
ಹೇಮಾ 
ರವೀಂದ್ರ ಶೆಟ್ಟಿ 
೮ನೇ ಕ್ಷೇತ್ರ
ಶೈಲಾ
ತಾರಿಸಲ್ಲ ಮಹಮ್ಮದ್
ಹೊಂಗೆ ನೂರಲ್ ಅಮಿನ್

೯ನೇ ಕ್ಷೇತ್ರ 
ಬಾವು ಬೀಬಿ ಫಾತಿಮಾ
ಜಿ. ಮೀರಾ ಸಾಹೇಬ್
ತಿಮ್ಮಪ್ಪ
ದಸ್ತಗಿರಿ ಮೌಲಾನ


೧೦ನೇ ಕ್ಷೇತ್ರ
ಬಾತ್ಯಾ ಹಬೀಬಾ
ಗಿರಿಜಾ
ಲಿಂಗಪ್ಪ

೧೧ನೇ ಕ್ಷೇತ್ರ
ಕೋರ್ಸೆ ನಸ್ರೀಮ್
ದಿನಶಾದ್ ಬೇಗಂ
ಕಾಪ್ಸಿ ನೂರ್ ಅಹಮ್ಮದ್
ಮಹಮ್ಮದ್ ಫಾರೂಕ್

೧೨ನೇ ಕ್ಷೇತ್ರ
ಲಲಿತಾ ಮೇಸ್ತ
ರಾಮ ಮೇಸ್ತ
ಶಂಕರ ಮೇಸ್ತ

೧೩ನೇ ಕ್ಷೇತ್ರ
ಸರೋಜ
ಬೀಬಿ ಮರಿಯಂ
ರಘುರಾಮ್ ಕೆ. ಪೂಜಾರಿ
ಮುಕ್ತಿ ಮೊಹಮ್ಮದ್ ಅಲ್ತಾಫ್


೧೪ನೇ ಕ್ಷೇತ್ರ
ನಾಗೇಶ ಮೊಗವೀರ
ನಾಗವೇಣಿ
ಮಾದೇವಿ

ಅವಿರೋಧ ಆಯ್ಕೆ - ೨ ಸ್ಥಾನ

* ಪಡುವರಿ ಒಟ್ಟು ಸ್ಥಾನಗಳು -೧೮ 
೧ನೇ ಕ್ಷೇತ್ರ
ದಾರಮ್ಮ ದೇವಾಡಿಗ
ವೆಂಕಟರಮಣ ಎಚ್

೨ನೇ ಕ್ಷೇತ್ರ
ಶರಾವತಿ ಮೇಸ್ತ
ಸಂಜೀವ ಮೊಗವೀರ

೩ನೇ ಕ್ಷೇತ್ರ
ಗೌರಿ
ತಿಮ್ಮಪ್ಪ
ಸದಾಶಿವ ಡಿ ಪಡುವರಿ
ಸೂರ್ಯಕಾಂತಿ

೪ನೇ ಕ್ಷೇತ್ರ
ದೀಪಾ ಶೆಟ್ಟಿ
ಸೀತು ಪೂಜಾರಿ
ಸಂಜಯ ದೇವಾಡಿಗ

೫ನೇ ಕ್ಷೇತ್ರ
ಅಂತೋನಿ ಪ್ರಕಾಶ್ ರುಬೇರೋ
ಏಳಜಿತ ಮಾಲತಿಪಟ್ಟು
ಸುರೇಶ ಬಟವಾಡಿ

೬ನೇ ಕ್ಷೇತ್ರ
ಚಂದ್ರಕಾಂತ ಜಿ. ಕೆ

೭ನೇ ಕ್ಷೇತ್ರ
ಮಂಜಮ್ಮ
ಸುರೇಶ್ ಬಟವಾಡಿ

ಅವಿರೋಧ ಆಯ್ಕೆ - ೧ ಸ್ಥಾನ

* ಉಪ್ಪುಂದ ಒಟ್ಟು ಸ್ಥಾನಗಳು -೨೯
೧ನೇ ಕ್ಷೇತ್ರ
ಮಂಜು ದೇವಾಡಿಗ
ಇಂದಿರಾ
ಯು. ಸಂದೇಶ್ ಭಟ್

೨ನೇ ಕ್ಷೇತ್ರ
ಮಂಜುನಾಥ
ಸಿಂಗಾರಿ ಶೆಡ್ತಿ
ನಾಗರಾಜ

೩ನೇ ಕ್ಷೇತ್ರ
ಅಂಬಿಕಾ
ಪದ್ಮಾವತಿ 
ವಾಸುದೇವ ಎಸ್. ಪೂಜಾರಿ

೪ನೇ ಕ್ಷೇತ್ರ
ಸೀತು ದೇವಾಡಿಗ
ನಾಗಮ್ಮ ದೇವಾಡಿಗ
ಯು. ನಾಗರಾಜ್ ಶೇಟ್

೫ನೇ ಕ್ಷೇತ್ರ
ಲಲಿತಾ
ಈಶ್ವರ ಖಾರ್ವಿ

೬ನೇ ಕ್ಷೇತ್ರ
ದಿವ್ಯ ಪ್ರೀತಿ ನಝರತ್
ನಾಗರಾಜ ಖಾರ್ವಿ

೭ನೇ ಕ್ಷೇತ್ರ
ಹರಿಶ್ಚಂದ್ರ
ದುರ್ಗಮ್ಮ
ಜಗನ್ನಾಥ

೮ನೇ ಕ್ಷೇತ್ರ
ರಾಮಚಂದ್ರ
ಜಲಜಾ
ಶಾರದಾ

ಉಪ್ಪುಂದ
೯ನೇ ಕ್ಷೇತ್ರ
ಸುಮಿತ್ರ
ಸತೀಶ್ ಶೆಟ್ಟಿ
ಐ ನಾರಾಯಣ

೧೦ನೇ ಕ್ಷೇತ್ರ
ನಾಗಮ್ಮ
ಶೀಲಾ ಶೆಡ್ತಿ
ಮೋಹನ್ ಚಂದ್ರ


ಅವಿರೋಧ ಆಯ್ಕೆ - ೧ ಸ್ಥಾನ

* ಬಿಜೂರು ಒಟ್ಟು ಸ್ಥಾನಗಳು -೧೮
೧ನೇ ಕ್ಷೇತ್ರ
ಚಂದು
ಪಾರ್ವತಿ
ನಾಗರಾಜ

೨ನೇ ಕ್ಷೇತ್ರ
ಲಕ್ಷ್ಮೀ ಕುಲಾಲ್ 
ರಂಜಿತ್ ಹೊಸ್ಕೋಟೆ

೩ನೇ ಕ್ಷೇತ್ರ
ಕೃಷ್ಣಮೂರ್ತಿ ದೇವಾಡಿಗ
ಸವಿತಾ ಗರಡಿಮನೆ

೪ನೇ ಕ್ಷೇತ್ರ
ಗಿರಿಜ
ರಮೇಶ್ ವಿ ದೇವಾಡಿಗ


೫ನೇ ಕ್ಷೇತ್ರ
ಲಕ್ಷ್ಮಿ
ಟಿ. ಕೆ. ರಾಜೇಶ್
ಗುರುರಾಜ್

೬ನೇ ಕ್ಷೇತ್ರ
ಗುಲಾಬಿ ಶೆಡ್ತಿ
ಲೋಲಾಕ್ಷಿ
ಗಂಟಿಹೊಳೆ ವಿರೇಂದ್ರ ಶೆಟ್ಟಿ

೭ನೇ ಕ್ಷೇತ್ರ
ರಾಜೇಶ್ ಬಿಜೂರು
ಸರೋಜಾ ಪೂಜಾರಿ
ಗಣೇಶ್ ದೇವಾಡಿಗ

* ಕೆರ್ಗಾಲ್ ಒಟ್ಟು ಸ್ಥಾನಗಳು -೧೨
೧ನೇ ಕ್ಷೇತ್ರ
ರಾಘವೇಂದ್ರ ಪೂಜಾರಿ
ಮಲ್ಲಿಕಾ ಕೆರ್ಗಾಲು

೨ನೇ ಕ್ಷೇತ್ರ
ಮತ್ತು ದೇವಾಡಿಗ
ಸುಂದರ ಬಿನ್ ರಾಧು ಕೊಠಾರಿ

೩ನೇ ಕ್ಷೇತ್ರ
ಸೋಮು 
ಮಂಜುನಾಥ
ಮುಕಾಂಬು
ರಮೇಶ್

೪ನೇ ಕ್ಷೇತ್ರ
ಸುರೇಶ್ 

೫ನೇ ಕ್ಷೇತ್ರ
ಶಾರದಾ ಪೂಜಾರಿ
ಸೀತು ದೇವಾಡಿಗ

ಅವಿರೋಧ ಆಯ್ಕೆ - ೧ ಸ್ಥಾನ

* ಕೊಲ್ಲೂರು ಒಟ್ಟು ಸ್ಥಾನಗಳು -೯
೧ನೇ ಕ್ಷೇತ್ರ
ಪ್ರೇಮ
ಗಿರಿಜಾ
ಕೆ. ಪ್ರಕಾಶ್

೨ನೇ ಕ್ಷೇತ್ರ
ಕುಮಾರ
ಜಯಪ್ರಕಾಶ್ ಶೆಟ್ಟಿ

೩ನೇ ಕ್ಷೇತ್ರ
ದುರ್ಗಿ
ನೇತ್ರಾವತಿ
ಜಲಜಾಕ್ಷಿ
ಕೆ. ಎನ್. ವಿಶ್ವನಾಥ


* ಜಡ್ಕಲ್ ಒಟ್ಟು ಸ್ಥಾನಗಳು -೧೮
೧ನೇ ಕ್ಷೇತ್ರ
ವಸಂತಿ ಮರಾಠಿ
ನಾಗರತ್ನ
ಜಿ. ಸತ್ಯನಾರಾಯಣ ಅಡಿಗ

೨ನೇ ಕ್ಷೇತ್ರ
ವಿಶ್ವನಾಥನ್
ಸಿಸಿಲಿ
ನಾರಾಯಣ ಟಿ ಶೆಟ್ಟಿ

(ಮುದೂರು)೧ನೇ ಕ್ಷೇತ್ರ
ಆಶಾ
ಅಲ್ಫೋನ್ಸಾ
ಪಿ.ಎಲ್. ಜೋಸ್

(ಮುದೂರು)೨ನೇ ಕ್ಷೇತ್ರ
ಗಿರಿಜ
ಜೈನಿ
ಅನಂತ ಮೂರ್ತಿ

(ಮುದೂರು)೩ನೇ ಕ್ಷೇತ್ರ
ಸೂಲ್ಯ ಬೋವಿ
ಲಕ್ಷ್ಮಣ ಶೆಟ್ಟಿ

* ಗೋಳಿಹೊಳೆ ಒಟ್ಟು ಸ್ಥಾನಗಳು -೧೬
೧ನೇ ಕ್ಷೇತ್ರ
ಗೌರಿ ಮರಾಠಿ
ರಾಜು ಪೂಜಾರಿ

೨ನೇ ಕ್ಷೇತ್ರ
ನೇತ್ರಾವತಿ
ಸಾಯಿಕುಮಾರ್ 

೩ನೇ ಕ್ಷೇತ್ರ
ವಸಂತಿ
ಪಾರ್ವತಿ ನಾರಾಯಣ
ವಸಂತ ಹೆಗ್ಡೆ

೪ನೇ ಕ್ಷೇತ್ರ
ಬುದ್ಧಿವಂತ ಮರಾಠಿ
ವೇದಾವತಿ
ನಾಗವೇಣಿ ಜಿ. ಶೆಟ್ಟಿ

ಯಳಜಿತ ೧ನೇ ಕ್ಷೇತ್ರ (ಗೋಳಿಹೊಳೆ)
ಎಂ. ಗಣಪತಿ
ಮೂಕಾಂಬು
ಮಹಾಬಲ ಕೊಠಾರಿ

ಯಳಜಿತ ೨ನೇ ಕ್ಷೇತ್ರ (ಗೋಳಿಹೊಳೆ)
ಶಿವರಾಜ
ಗಿರಿಜ
ಕುಪ್ಪಯ್ಯ

* ಕಾಲ್ತೋಡು ಒಟ್ಟು ಸ್ಥಾನಗಳು -೧೩
೧ನೇ ಕ್ಷೇತ್ರ
ಗುಲಾಬಿ
ಲಲಿತಾ
ಕೆ ಚಂದ್ರಶೇಖರ ಶೆಟ್ಟಿ

೨ನೇ ಕ್ಷೇತ್ರ
ಜಯಶೀಲ ನಾಯ್ಕ್
ರಾಜು ಪೂಜಾರಿ

೪ನೇ ಕ್ಷೇತ್ರ
ಅಣ್ಣಪ್ಪ ಶೆಟ್ಟಿ
ವಿಜೇಂದ್ರ ಆಚಾರಿ

೫ನೇ ಕ್ಷೇತ್ರ
ಬೇಬಿ 
ಸುಜಾತ

ಅವಿರೋಧ ಆಯ್ಕೆ - ೪ ಸ್ಥಾನ

* ಕಂಬದಕೋಣೆ ಒಟ್ಟು ಸ್ಥಾನಗಳು -೧೪
೧ನೇ ಕ್ಷೇತ್ರ
ಸೀತಾ ಕಂಬದಕೋಣೆ
ಪಾರ್ವತಿ ಕಂಬದಕೋಣೆ
ರಾಜೇಶ್ ಕಂಬದಕೋಣೆ

೨ನೇ ಕ್ಷೇತ್ರ
ಪದ್ಮ
ವಸಂತಿ
ಗುರುರಾಜ್

೩ನೇ ಕ್ಷೇತ್ರ
ರಜನಿ
ಜಯಲಕ್ಷ್ಮೀ
ಸುಭಾಶ್ಚಂದ್ರ
ರವೀಂದ್ರ

ಹೆರಂಜಾಲು ೧ನೇ ಕ್ಷೇತ್ರ (ಕಂಬದಕೋಣೆ)
ಆನಂದ ಪೂಜಾರಿ
ಎಂ ಪರಂಜ್ಯೋತಿ

ಅವಿರೋಧ ಆಯ್ಕೆ - ೨ ಸ್ಥಾನ

* ಕಿರಿಮಂಜೇಶ್ವರ ಒಟ್ಟು ಸ್ಥಾನಗಳು -೧೯
೧ನೇ ಕ್ಷೇತ್ರ
ಮಾಲತಿ ಮರಾಠಿ
ಮಂಜುನಾಥ
ರಾಜು ಎನ್. ದೇವಾಡಿಗ

೨ನೇ ಕ್ಷೇತ್ರ
ಕೃಷ್ಣ 
ಜಯಶ್ರೀ


೩ಕ್ಷೇತ್ರ
ಲಲಿತಾ
ವಂದನಾ ಎಸ್. ಖಾರ್ವಿ
ವಿಜಯ

೪ನೇ ಕ್ಷೇತ್ರ 
ಈಶ್ವರ ದೇವಾಡಿಗ
ಪದ್ಮ 

೫ನೇ ಕ್ಷೇತ್ರ
ಲಕ್ಷ್ಮೀ ಮೊಗೇರ್ತಿ
ಎಸ್. ಪ್ರೀತಿ ಶೆಟ್ಟಿ
ರಮೇಶ ಖಾರ್ವಿ
ಸಂತೋಷ್

೬ನೇ ಕ್ಷೇತ್ರ
ಅನುರಾಧ
ಶೇಖರ 
ಸರಸ್ವತಿ

೭ನೇ ಕ್ಷೇತ್ರ
ಕೃಷ್ಣ 
ಶಕುಂತಲಾ

* ನಾವುಂದ ಒಟ್ಟು ಸ್ಥಾನಗಳು -೧೫
೧ನೇ ಕ್ಷೇತ್ರ
ಪದ್ದು
ಜಯಂತಿ
ನರಸಿಂಹ

೨ನೇ ಕ್ಷೇತ್ರ
ಜಗದೀಶ್ 
ಪ್ರೇಮಾ

೩ನೇ ಕ್ಷೇತ್ರ
ಸುಶೀಲ ಪೂಜಾರ್ತಿ
ರಾಮ ಎಸ್. ಖಾರ್ವಿ
ಗಣೇಶ್ ನಾವುಂದ

೪ನೇ ಕ್ಷೇತ್ರ
ರಾಮ ಪೂಜಾರಿ
ಲಕ್ಷ್ಮೀ
ದಿನೇಶ್

೫ನೇ ಕ್ಷೇತ್ರ
ಜಯಂತಿ
ನರಸಿಂಹ

ಅವಿರೋಧ ಆಯ್ಕೆ - ೨ ಸ್ಥಾನ

* ಹೇರೂರು ಒಟ್ಟು ಸ್ಥಾನಗಳು -೧೩
೧ನೇ ಕ್ಷೇತ್ರ
ಸಾಕು
ಸತೀಶ್ ಕುಮಾರ್ ಶೆಟ್ಟಿ
ನಾರಾಯಣ ಪೂಜಾರಿ

೨ನೇ ಕ್ಷೇತ್ರ
ಜಲಜ ಚೌಕಿಮನೆ
ವೆಂಕಟು ಬಾಳೆಹಿತ್ಲು

೩ನೇ ಕ್ಷೇತ್ರ
ಶ್ರೀನಿವಾಸ ಪೂಜಾರಿ
ಶ್ಯಾಮಲಾ ಮೋಗೇರ್ತಿ

೧೧ ಉಳ್ಳೂರು ೧ನೇ ಕ್ಷೇತ್ರ
ರಾಜೀವಿ ಆಚಾರಿ
ಅಕ್ಕಯ್ಯ ಶೆಟ್ಟಿ ನೂಜಾಡಿ
ಶೇಖರ ಪೂಜಾರಿ

೧೧ ಉಳ್ಳೂರು ೨ನೇ ಕ್ಷೇತ್ರ
ಕಿಶೋರ್ ಕುಮಾರ್ ಶೆಟ್ಟಿ
ಲಕ್ಷ್ಮಿ ಯರುಕೋಣೆ
ಶಾರದಾ ದೇವಾಡಿಗ


* ಮರವಂತೆ ಒಟ್ಟು ಸ್ಥಾನಗಳು -೧೪
೧ನೇ ಕ್ಷೇತ್ರ
ಕೃಷ್ಣ ಮೊಗವೀರ
ಆನಂದ ಪೂಜಾರಿ
ರತ್ನಾವತಿ ಆಚಾರ್ಯ

೨ನೇ ಕ್ಷೇತ್ರ
ಗಣೇಶ್ ಪೂಜಾರಿ
ಸುಜಾತ ಡಿ ಅಲ್ಮೇಡಾ

೩ನೇ ಕ್ಷೇತ್ರ
ನಾಗರಾಜ ಖಾರ್ವಿ
ಸುಶೀಲಾ ಪೂಜಾರಿ
ಸುಜಾತ 

೪ನೇ ಕ್ಷೇತ್ರ
ಅನಿತಾ ಆರ್. ಕೆ.
ಸುಧಾಕರ ಆಚಾರ್ಯ

೫ನೇ ಕ್ಷೇತ್ರ
ಲೋಕೇಶ್ ಕೆ
ಸುಶೀಲಾ ಖಾರ್ವಿ
ಪ್ರಭಾಕರ ಎಂ ಖಾರ್ವಿ

ಅವಿರೋಧ ಆಯ್ಕೆ - ೧ ಸ್ಥಾನ

* ನಾಡ ಒಟ್ಟು ಸ್ಥಾನಗಳು -೨೫
೧ನೇ ಕ್ಷೇತ್ರ
ಸುಶೀಲಾ ಎಸ್
ಅರವಿಂದ

೨ನೇ ಕ್ಷೇತ್ರ
ಮಮತಾ 
ರಾಮ ಪೂಜಾರಿ

೪ನೇ ಕ್ಷೇತ್ರ
ಮನೋರಮಾ ಭಂಡಾರಿ
ನಾಗರತ್ನ ನಾಗೇಶ್
ಉದಯ ಜೋಗಿ

೫ನೇ ಕ್ಷೇತ್ರ
ಶ್ರೀಮತಿ ಆಚಾರ್ಯ
ರಾಜೀವ ಶೆಟ್ಟಿ

ಹಡವು ೧ನೇ ಕ್ಷೇತ್ರ
ಸುಶೀಲಾ ಪೂಜಾರಿ
ವಿನೋದ್ ಡಿಸೋಜ
ರಾಜೇಶ್ ಪಡುಕೋಣೆ

ಬಡಾಕೆರೆ ೧ನೇ ಕ್ಷೇತ್ರ
ಶ್ರೀಧರ ದೇವಾಡಿಗ

ಬಡಾಕೆರೆ ೧ನೇ ಕ್ಷೇತ್ರ
ದಿನೇಶ್ ಶೆಟ್ಟಿ

ಸೇನಾಪುರ ೧ನೇ ಕ್ಷೇತ್ರ
ಸುಶೀಲಾ ಮೊಗವೀರ
ಸದಾಶಿವ ಮೊಗವೀರ
ಜೆನ್ ಮೇರಿ ಒಲಿವೇರಾ
ಸಂದೀಪ್

ಸೇನಾಪುರ ೧ನೇ ಕ್ಷೇತ್ರ
ಗುಲಾಬಿ
ಶ್ರೀಕಾಂತ ಶೆಟ್ಟಿ

ಅವಿರೋಧ ಆಯ್ಕೆ - ೫ ಸ್ಥಾನ

* ಆಲೂರು ಒಟ್ಟು ಸ್ಥಾನಗಳು -೧೪
೧ನೇ ಕ್ಷೇತ್ರ
ಬಾಬು ಗೌಡ

ಹರ್ಕೂರು ೧ನೇ ಕ್ಷೇತ್ರ
ಚಂದ್ರ ದೇವಾಡಿಗ

ಹರ್ಕೂರು ೨ನೇ ಕ್ಷೇತ್ರ
ಪ್ರಸನ್ನ ಕುಮಾರ್ ಶೆಟ್ಟಿ

ಅವಿರೋಧ ಆಯ್ಕೆ - ೧೧ ಸ್ಥಾನ

* ಹಳ್ಳಿಹೊಳೆ ಒಟ್ಟು ಸ್ಥಾನಗಳು -೧೦
೧ನೇ ಕ್ಷೇತ್ರ
ಶ್ರೀಕರ ನಾಯ್ಕ್
ವಿದ್ಯಾಶ್ರೀ

೨ನೇ ಕ್ಷೇತ್ರ
ಶಿವರಾಮ ಪೂಜಾರಿ
ದಿನೇಶ್ ಯಡಿಯಾಳ್
ಭಾಗೀರಥಿ
ಶಕೀಲಾ

ಕಮಲಶಿಲೆ ೧ನೇ ಕ್ಷೇತ್ರ
ರಾಘವೇಂದ್ರ ನಾಯ್ಕ್

೨ನೇ ಕ್ಷೇತ್ರ
ಮಾಧವ ಶೆಣೈ
ಗಂಗಾ
ಗಿರಿಜಾ


* ಕೆರಾಡಿ ಒಟ್ಟು ಸ್ಥಾನಗಳು -೧೪

೧ನೇ ಕ್ಷೇತ್ರ
ಯಶೋಧಾ ಅಯ್ಯಂಗಾರ್
ರಾಘವೇಂದ್ರ 
ಹರ್ಷಕುಮಾರ ಶೆಟ್ಟಿ

೨ನೇ ಕ್ಷೇತ್ರ
ಯಶೋಧಾ ಬೋವಿ
ಸಂತೋಷ್ 

೩ನೇ ಕ್ಷೇತ್ರ
ಶರಾವತಿ
ಟಿ. ಚಂದ್ರಕಾಂತ್

ಬೆಳ್ಳಾಲ ೧ನೇ ಕ್ಷೇತ್ರ (ಕೆರಾಡಿ)
ವಿಮಲ ಬೆಳ್ಳಾಲ
ಸತೀಶ್ ಕುಮಾರ್ ಶೆಟ್ಟಿ

ಬೆಳ್ಳಾಲ ೨ನೇ ಕ್ಷೇತ್ರ (ಕೆರಾಡಿ)
ಮಂಜುಳಾ ಮುಡಮಂದ ಬೆಳ್ಳಾಲ
ವೀಣಾ ಶೆಟ್ಟಿ ಬೆಳ್ಳಾಲ
ಸುದರ್ಶನ ಶೆಟ್ಟಿ ಕುಳಂಬಳ್ಳಿ

ಬೆಳ್ಳಾಲ ೩ನೇ ಕ್ಷೇತ್ರ
ನಾಗರತ್ನ ಶೆಡ್ತಿ
ಶಿವರಾಮ

* ಚಿತ್ತೂರು ಒಟ್ಟು ಸ್ಥಾನಗಳು -೮

೧ನೇ ಕ್ಷೇತ್ರ
ಪದ್ಮಾವತಿ
ಉದಯ ಜಿ. ಪೂಜಾರಿ

೨ನೇ ಕ್ಷೇತ್ರ
ನಾಗರತ್ನ
ಅಣ್ಣಪ್ಪ ನಾಯ್ಕ್

೩ನೇ ಕ್ಷೇತ್ರ
ಪದ್ದು(ಪದ್ಮಾವತಿ)
ಸಂತೋಷ ಉಗ್ರಾಣಿಮನೆ
ಜ್ಯೋತಿ 
ಚಂದ್ರ


* ವಂಡ್ಸೆ ಒಟ್ಟು ಸ್ಥಾನಗಳು -೭
೧ನೇ ಕ್ಷೇತ್ರ
ಉದಯ ಕುಮಾರ್ ಶೆಟ್ಟ
ಶಾರದಾ ಆಚಾರ್ಯ

೨ನೇ ಕ್ಷೇತ್ರ
ಗುಂಡು ಪೂಜಾರಿ
ಮಲ್ಲಿಕಾ

೩ನೇ ಕ್ಷೇತ್ರ
ಉದಯ ನಾಯ್ಕ್
ಲಕ್ಷ್ಮೀ
ಸಿಂಗಾರಿ ಪೂಜಾರಿ


* ಹಕ್ಲಾಡಿ ಒಟ್ಟು ಸ್ಥಾನಗಳು -೧೬

೧ನೇ ಕ್ಷೇತ್ರ
ಗುಲಾಬಿ
ಸತೀಶ್

೨ನೇ ಕ್ಷೇತ್ರ
ಸುಧಾಕರ

೩ನೇ ಕ್ಷೇತ್ರ
ಸುಭಾಶ್ ಭಂಡಾರಿ
ಸುಶೀಲಾ ಪೂಜಾರ್ತಿ
ಹೊಳ್ಮಗೆ ಸುಭಾಶ್ ಶೆಟ್ಟಿ

ಕುಂದಬಾರಂದಾಡಿ ೧ನೇ ಕ್ಷೇತ್ರ
ಕೆ. ಬಾಬು ಪೂಜಾರಿ

ನೂಜಾಡಿ ೨ನೇ ಕ್ಷೇತ್ರ
ರಾಧಾಕೃಷ್ಣ

ಅವಿರೋಧ ಆಯ್ಕೆ - ೮ ಸ್ಥಾನ

* ತ್ರಾಸಿ ಒಟ್ಟು ಸ್ಥಾನಗಳು -೮
೧ನೇ ಕ್ಷೇತ್ರ
ಜೀತಾ ಡಿ ಸಿಲ್ವಾ
ವೆಂಕಟ ಪೂಜಾರಿ
ತ್ರಾಸಿ ೨ನೇ ಕ್ಷೇತ್ರ
ವಿಜಯ ಪೂಜಾರಿ ಚುಟ್ಟಿತಾರು

ತ್ರಾಸಿ ೩ನೇ ಕ್ಷೇತ್ರ
ರವೀಂದ್ರ ಖಾರ್ವಿ

೪ನೇ ಕ್ಷೇತ್ರ
ಸುಧಾಕರ ಆಚಾರ್ಯ

ಅವಿರೋಧ ಆಯ್ಕೆ - ೩ ಸ್ಥಾನ

* ಗುಜ್ಜಾಡಿ ಒಟ್ಟು ಸ್ಥಾನಗಳು -೧೬

೧ನೇ ಕ್ಷೇತ್ರ
ರಘು ಎಂ
ನಿರ್ಮಲ ಶೆಡ್ತಿ
ತಮ್ಮಯ್ಯ ದೇವಾಡಿಗ

೩ನೇ ಕ್ಷೇತ್ರ
ಶೇಖರ ಜಿ. ದೇವಾಡಿಗ
ರಾಘವೇಂದ್ರ ಪೂಜಾರಿ
ಸುನಿತಾ ಪೂಜಾರಿ
ಜಯಂತಿ


೩ನೇ ಕ್ಷೇತ್ರ
ಆರತಿ
ದೇವಿ ಮೇಸ್ತ
ರಾಜು ಎನ್. ಪೂಜಾರಿ

೪ನೇ ಕ್ಷೇತ್ರ
ಕಾವ್ಯ ಎಸ್. ಶೇರುಗಾರ್
ವೇದಾವತಿ ಪೂಜಾರಿ
ಹರೀಶ್ ಮೇಸ್ತ

೫ನೇ ಕ್ಷೇತ್ರ
ಜನಾರ್ಧನ ಪೂಜಾರಿ
ದೇವಿದಾಸ್ ಖಾರ್ವಿ
ನೆಲ್ಲಿ ಡಿಸೋಜ

* ಹೆಮ್ಮಾಡಿ ಒಟ್ಟು ಸ್ಥಾನಗಳು -೧೧
೧ನೇ ಕ್ಷೇತ್ರ
ಯಾಸಿನ್
ಪ್ರೇಮಲತಾ
೨ನೇ ಕ್ಷೇತ್ರ
ಆಶಾ ಪಡುಮನೆ

೩ನೇ ಕ್ಷೇತ್ರ
ಆನಂದ ಪಿ. ಹೆಚ್.
ಸುಧಾಕರ

೪ನೇ ಕ್ಷೇತ್ರ
ರಾಧಾ ದೇವಾಡಿಗ
ರಾಘವೇಂದ್ರ ಪೂಜಾರಿ

ಅವಿರೋಧ ಆಯ್ಕೆ - ೪ ಸ್ಥಾನ

* ತಲ್ಲೂರು ಒಟ್ಟು ಸ್ಥಾನಗಳು -೧೬

೧ನೇ ಕ್ಷೇತ್ರ
ದೇವಿ ಶಂಕರ್
ಸುನಿಲ್ ಖಾರ್ವಿ
ಚಂದ್ರಮತಿ ಬಿ, ಹೆಗ್ಡೆ
ಉದಯಕುಮಾರ್ ತಲ್ಲೂರು

೨ನೇ ಕ್ಷೇತ್ರ
ಜಯಲಕ್ಷ್ಮೀ ಮಂಜುನಾಥ ಕೊಠಾರಿ
ಜೂಡಿತ್ ಮೆಂಡೊನ್ಸಾ ಸಾನ್ನಿ
ಚಂದ್ರ ದೇವಾಡಿಗ

೩ನೇ ಕ್ಷೇತ್ರ 
ಟಿ. ಲಕ್ಷ್ಮೀ
ರತ್ನ ಪೂಜಾರ್ತಿ
ಶಿವರಾಮ ಕೊಠಾರಿ

ಉಪ್ಪಿನಕುದ್ರು ನೇ ಕ್ಷೇತ್ರ (ತಲ್ಲೂರು)
ವೆಂಕಟ
ಜ್ಯೋತಿ
ಆನಂದ ಬಿಲ್ಲವ


* ಹಟ್ಟಿಯಂಗಡಿ  ಒಟ್ಟು ಸ್ಥಾನಗಳು -೧೪
೨ನೇ ಕ್ಷೇತ್ರ
ಜಲಜ

ಅವಿರೋಧ ಆಯ್ಕೆ - ೪ ಸ್ಥಾನ

* ಕರ್ಕುಂಜೆ ಒಟ್ಟು ಸ್ಥಾನಗಳು -೧೧

* ಆಜ್ರಿ ಒಟ್ಟು ಸ್ಥಾನಗಳು -೧೫
೧ನೇ ಕ್ಷೇತ್ರ
ಸರೋಜಾ ಶೆಟ್ಟಿ
ರವಿ ಗಾಣಿಗಾ
ಗೋವಿಂದ ಶೆಟ್ಟಿ

೨ನೇ ಕ್ಷೇತ್ರ
ರೇವತಿ ಗಾಣಿಗ 
ವಿನೋದಾ ಶೆಡ್ತಿ
ಮೂರ್ತಿ ಶೆಟ್ಟಿ

೩ನೇ ಕ್ಷೇತ್ರ
ಚಂದ್ರಕಲಾ
ನರಸಿಂಹ ಪೂಜಾರಿ
ಮಲ್ಲಿಕಾ ಶೆಡ್ತಿ
ಮಹಾಬಲ ಕೊಠಾರಿ

ಕೊಡ್ಲಾಡಿ ೧ನೇ ಕ್ಷೇತ್ರ
ಕಸ್ತೂರಿ ನಾಯ್ಕ್
ಜಯಲಕ್ಷ್ಮೀ ಪೂಜಾರಿ
ಪ್ರವೀಣ ಕುಮಾರ್

ಕೊಡ್ಲಾಡಿ ೧ನೇ ಕ್ಷೇತ್ರ
ದೀಪಿಕಾ
ರುಕ್ಮಿಣಿ

* ಹೊಸಂಗಡಿ ಒಟ್ಟು ಸ್ಥಾನಗಳು -೧೩
೧ನೇ ಕ್ಷೇತ್ರ
ಶಾಂತಿ
ಯಶೋಧ
ಶಂಕರ ಶೆಟ್ಟಿ

೨ನೇ ಕ್ಷೇತ್ರ
ಮಲ್ಲಿಕಾ
ಅನಿತಾ ಲಕ್ಷಣ ಶೆಟ್ಟಿ

೩ನೇ ಕ್ಷೇತ್ರ
ಈರಮ್ಮ
ನಾಗವೇಣಿ
ಆನಂದ ಶೆಟ್ಟಿ. ಬಿ
ಜಯರಾಮ

೪ನೇ ಕ್ಷೇತ್ರ
ಸುಮಿತ್ರಾ
ದಿನಕರ ನಾಯ್ಕ್
ಕೆ. ಶ್ರೀಧರ

* ಸಿದ್ಧಾಪುರ ಒಟ್ಟು ಸ್ಥಾನಗಳು -೧೯
೧ನೇ ಕ್ಷೇತ್ರ
ನೇತ್ರಾವತಿ
ಜ್ಯೋತಿ
ನಾರಾಯಣ ಪೂಜಾರಿ

೨ನೇ ಕ್ಷೇತ್ರ 
ರೂಪಾ
ಮಾಲತಿ
ವೈ ಸದಾನಂದ ಶೆಟ್ಟಿ

೩ನೇ ಕ್ಷೇತ್ರ
ಮಾಲತಿ ಶೆಡ್ತಿ
ಮಂಜುನಾಥ ಕುಲಾಲ್ 
ಭರತ್ ಕಾಮತ್

೪ನೇ ಕ್ಷೇತ್ರ
ಪ್ರದೀಪ್ ಕುಮಾರ್ ಹೆಗ್ಡೆ
ಸರೋಜಿನಿ ಶೆಡ್ತಿ
ಶೇಖರ ಕುಲಾಲ್

೫ನೇ ಕ್ಷೇತ್ರ
ಜಲಜಾ
ಉಷಾ ಕಿಣಿ
ಸತೀಶ್ ಕುಮಾರ್ ಶೆಟ್ಟಿ

೬ನೇ ಕ್ಷೇತ್ರ
ಪ್ರೇಮಾ ನಾಯ್ಕ್
ಜಲಜ
ಕೂಡ್ಲಿ ಗೋಪಾಲ ಶೆಟ್ಟಿ

* ಶಂಕರನಾರಾಯಣ ಒಟ್ಟು ಸ್ಥಾನಗಳು -೧೮

* ಅಂಪಾರು ಒಟ್ಟು ಸ್ಥಾನಗಳು -೧೩
೧ನೇ ಕ್ಷೇತ್ರ
ಕೆ. ಅಶೋಕ್
ಕೃಷ್ಣಾವತಿ
ಮನೋಹರ ಶೆಟ್ಟಿ ಕೆ
ಸವಿತಾ ಮೊಗವೀರ

೨ನೇ ಕ್ಷೇತ್ರ
ಎಂ. ಕಿರಣ್ ಹೆಗ್ಡೆ
ರೋಶಿನಿ ಶೆಟ್ಟಿ

೩ನೇ ಕ್ಷೇತ್ರ
ಉದಯಕುಮಾರ್ ಶೆಟ್ಟಿ
ಕೆ. ಗೋಪಾಲಕೃಷ್ಣ ಕಿಣಿ
ಜ್ಯೋತಿ ಶೆಡ್ತಿ

೪ನೇ ಕ್ಷೇತ್ರ
ಸುಮಿತ್ರಾ
ಸುಶೀಲಾ ಪೂಜಾರ್ತಿ

೫ನೇ ಕ್ಷೇತ್ರ
ಸುಮತಿ ಮಂಜುನಾಥ ನಾಯ್ಕ್
ಸಂತೋಷ್ ಕುಮಾರ್ ಶೆಟ್ಟಿ

* ಕಾವ್ರಾಡಿ ಒಟ್ಟು ಸ್ಥಾನಗಳು -೧೬
೧ನೇ ಕ್ಷೇತ್ರ
ಪ್ರಕಾಶಚಂದ್ರ ಶೆಟ್ಟಿ
ರೇಷ್ಮಾ ಶೇಟ್
ಶೇಖರ ಕುಲಾಲ್
ಶ್ಯಾಮಲ ದೇವಾಡ್ತಿ

೨ನೇ ಕ್ಷೇತ್ರ
ಜಿ. ಕಾಳಿಂಗ ಶೆಟ್ಟಿ
ಗೌರಿ ಆರ್. ಶ್ರೀಯಾನ್
ಪ್ರಮೀಳಾ ಡೇಸಾ

೩ನೇ ಕ್ಷೇತ್ರ
ಎಸ್. ದಸ್ತಗೀರ್ ಸಾಹೇಬ್

೪ನೇ ಕ್ಷೇತ್ರ
ಲಲಿತಾ
ವಿಜಯ ಕುಮಾರ್

ಕಾರ್ವಾಡಿ ೫ನೇ ಕ್ಷೇತ್ರ
ಖಲೀಫ್ ಮೊದಮ್ಮದ್ ಆಸೀಫ್

ಹಳ್ನಾಡು ೧ನೇ ಕ್ಷೇತ್ರ
ನಾಗು
ಶೋಭಾ
ಸಂತೋಷ್ ಶೆಟ್ಟಿ

ಅವಿರೋಧ ಆಯ್ಕೆ - ೨ ಸ್ಥಾನ

* ಬಳ್ಕೂರು ಒಟ್ಟು ಸ್ಥಾನಗಳು -೮
೧ನೇ ಕ್ಷೇತ್ರ
ಅಕ್ಷತಾ, 
ಶೋಭಾ ವಿ. ಶೆಟ್ಟಿ,  ನೀತಾ ಅಶೋಕ್, 

೨ನೇ ಕ್ಷೇತ್ರ
ಮೂಕಾಂಬು ಮೊಗೇರ್ತಿ
ಬಿ. ಶ್ರೀಧರ ಉಡುಪ
ಗಣೇಶ ಆಚಾರಿ

.... ನೇ ಕ್ಷೇತ್ರ
ಗೀತ
ಅಶೋಕ ಕಳ್ಳಿಗುಡ್ಡೆ

* ಬಸ್ರೂರು ಒಟ್ಟು ಸ್ಥಾನಗಳು -೧೭
೧ನೇ ಕ್ಷೇತ್ರ
ಸತ್ಯವತಿ
ಯಶೋಧ
ಸಂತೋಷ್ ಕುಮಾರ್

೨ನೇ ಕ್ಷೇತ್ರ
ಜಯ 
ಬಿ. ಇಂದಿರಾ
ಮಹೇಶ್ ಮೊಗವೀರ
ವಿಜಯಧರ ಪೂಜಾರಿ

೩ನೇ ಕ್ಷೇತ್ರ
ಪುಪ್ಪಾ
ಮಲ್ಲಿಕಾರ್ಜುನ ಶೆಟ್ಟಿಗಾರ್
ಶ್ರೀಕಾಂತ ಬಿ

೪ನೇ ಕ್ಷೇತ್ರ
ಚೈತ್ರ
ಉಷಾ ಬಿ
ನಾಗರಾಜ

೫ನೇ ಕ್ಷೇತ್ರ
ಮಾಲತಿ
ಶಶಿಕಲಾ
ದಿನೇಶ್
ಬಿ. ದಿನಕರ ಶೆಟ್ಟಿ


* ಆನಗಳ್ಳಿ ಒಟ್ಟು ಸ್ಥಾನಗಳು -೮

ಅವಿರೋಧ ಆಯ್ಕೆ - ೧ ಸ್ಥಾನ

* ಹಂಗಳೂರು ಒಟ್ಟು ಸ್ಥಾನಗಳು -೧೨

೧ನೇ ಕ್ಷೇತ್ರ
ನಾಗರಾಜ
ಜಯಲಕ್ಷ್ಮೀ
ಶೇಖರ

೨ನೇ ಕ್ಷೇತ್ರ
ಸುಗುಣ
ಸ್ಟೀವನ್ ಡಿಕೋಸ್ಟ
ಶ್ರೀನಿವಾಸ

೩ನೇ ಕ್ಷೇತ್ರ
ಗಿರಿಜಾ 
ಜಲಜಾ
ಆನಂದ

೪ನೇ ಕ್ಷೇತ್ರ
ಸರೋಜಾ
ಜನೆಟ್ ಡಿಸೋಜಾ 
ಸುಧಾಕರ


* ಕೋಣಿ ಒಟ್ಟು ಸ್ಥಾನಗಳು -೧೦
೧ನೇ ಕ್ಷೇತ್ರ
ಸುಮನಾ 
ಜ್ಯೋತಿ ಕೆ.
ಕೃಷ್ಣಾ

೨ನೇ ಕ್ಷೇತ್ರ
ಸುಮತಿ
ಕೆ. ಸಂಜೀವ ಮೊಗವೀರ
ಗಿರೀಶ್ ಪೂಜಾರಿ

೩ನೇ ಕ್ಷೇತ್ರ
ಸುಮಿತ್ರ
ಪ್ರವೀಣ ಕುಮಾರ್ ಶೆಟ್ಟಿ
ದಿವಾಕರ ಶೆಟ್ಟಿ 

ಅವಿರೋಧ ಆಯ್ಕೆ - ೧ ಸ್ಥಾನ

* ಕೋಟೇಶ್ವರ ಒಟ್ಟು ಸ್ಥಾನಗಳು -೨೬

* ಬೀಜಾಡಿ ಒಟ್ಟು ಸ್ಥಾನಗಳು -೧೬

* ಕುಂಭಾಶಿ ಒಟ್ಟು ಸ್ಥಾನಗಳು -೧೪
೧ನೇ ಕ್ಷೇತ್ರ
ಸಾಲು
ಶ್ರೀವಾಣಿ ಅಡಿಗ
ಮಹಾಬಲೇಶ್ವರ ಆಚಾರ್
ಕಮಲಾಕ್ಷ ಪೈ


೨ನೇ ಕ್ಷೇತ್ರ
ಪುಪ್ಪಲತಾ
ಲಕ್ಷ್ಮಣ ಕಾಂಚನ್

೩ನೇ ಕ್ಷೇತ್ರ
ರಾಧಾದಾಸ್
ರಾಘವೇಂದ್ರ 
ಸುಕನ್ಯ ಶೆಟ್ಟಿ

೪ನೇ ಕ್ಷೇತ್ರ
ಶ್ರೀಲತಾ
ಗುರುರಾಜ

೫ನೇ ಕ್ಷೇತ್ರ
ಶಾರದಾ ಪೂಜಾರ್ತಿ
ರಾಘವೇಂದ್ರ
ಬಾಬು 

* ತೆಕ್ಕಟ್ಟೆ ಒಟ್ಟು ಸ್ಥಾನಗಳು -೧೪
೧ನೇ ಕ್ಷೇತ್ರ
ಆಶಾಲತಾ ಶೆಡ್ತಿ
ಉದಯ ಶೆಟ್ಟಿ ಮಲ್ಯಾಡಿ
ಸತೀಶ ದೇವಾಡಿಗ

೨ನೇ ಕ್ಷೇತ್ರ
ಸರೋಜ
ನೇತ್ರಾವತಿ
ವಿನೋದ ದೇವಾಡಿಗ
ಸಂಜೀವ ದೇವಾಡಿಗ

೩ನೇ ಕ್ಷೇತ್ರ
ಜಯ
ವಿಜಯ ಭಂಡಾರಿ

೪ನೇ ಕ್ಷೇತ್ರ
ಆನಂದು
ರತ್ನ ಕುಂದರ್

೫ನೇ ಕ್ಷೇತ್ರ
ಶೇಖರ ಕಾಂಚನ್
ನೇತ್ರಾವತಿ ಮೊಗವೀರ


ಅವಿರೋಧ ಆಯ್ಕೆ - ೧ ಸ್ಥಾನ

* ಬೇಳೂರು ಒಟ್ಟು ಸ್ಥಾನಗಳು -೯
೧ನೇ ಕ್ಷೇತ್ರ
ಕರುಣಾಕರ ಶೆಟ್ಟಿ
ಸುಮಿತ್ರ ಗುಳ್ಳಾಡಿ

೨ನೇ ಕ್ಷೇತ್ರ
ಕರುಣಾಕರ ಶೆಟ್ಟಿ
ಪ್ರಭಾವತಿ

೩ನೇ ಕ್ಷೇತ್ರ
ಪ್ರಭಾವತಿ
ಸುರೇಶ್

೪ನೇ ಕ್ಷೇತ್ರ
ಜಯಶೀಲ ಶೆಟ್ಟಿ

ಅವಿರೋಧ ಆಯ್ಕೆ - ೨ ಸ್ಥಾನ

* ಕೇದೂರು ಒಟ್ಟು ಸ್ಥಾನಗಳು -೧೦

ಅವಿರೋಧ ಆಯ್ಕೆ - ೧೦ ಸ್ಥಾನ

* ಕಾಳಾವರ ಒಟ್ಟು ಸ್ಥಾನಗಳು -೧೭
೧ನೇ ಕ್ಷೇತ್ರ
ಜಯಲಕ್ಷ್ಮಿ
ಕೆ ರತ್ನಾಕರ ಶೆಟ್ಟಿ

೨ನೇ ಕ್ಷೇತ್ರ
ಪ್ರೇಮಾ
ನಾಗರಾಜ ದೇವಾಡಿಗ
ಸುಖಾನಂದ ಎಸ್. ಹೆಗ್ಡೆ

ಆಸೋಡು ೧ನೇ ಕ್ಷೇತ್ರ
ಶಿವರಾಮ
ಎ. ರಘುರಾಮ ಶೆಟ್ಟಿ

ವಕ್ವಾಡಿ ೧ನೇ ಕ್ಷೇತ್ರ
ಚಂದ್ರಿಕಾ

ವಕ್ವಾಡಿ ೨ನೇ ಕ್ಷೇತ್ರ
ರವಿರಾಜ ಶೆಟ್ಟಿ

ವಕ್ವಾಡಿ ೩ನೇ ಕ್ಷೇತ್ರ
ಸತೀಶ್ ಪೂಜಾರಿ

ಅವಿರೋಧ ಆಯ್ಕೆ - ೭ ಸ್ಥಾನ

* ಹೊಂಬಾಡಿ ಮಂಡಾಡಿ ಒಟ್ಟು ಸ್ಥಾನಗಳು -೧೭

೧ನೇ ಕ್ಷೇತ್ರ
ರಮಣಿ ಬಿ. ಶೆಟ್ಟಿ
ಸವಿತಾ ಡಿ. ನಾಯ್ಕ್
ಗಣೇಶ್ ಶೆಟ್ಟಿ

ಯಡಾಡಿ ಮತ್ಯಾಡಿ ೧ನೇ ಕ್ಷೇತ್ರ(ಹೊಂಬಾಡಿ)
ಜ್ಯೋತಿ
ಎನ್. ಆನಂದ ಮೊಗವೀರ
ಶಾಂತಾ ಎ ಎನ್.

ಯಡಾಡಿ ಮತ್ಯಾಡಿ ೨ನೇ ಕ್ಷೇತ್ರ(ಹೊಂಬಾಡಿ)
ಗಂಗೆ
ಕೆ. ಶಾಂತರಾಮ ಶೆಟ್ಟಿ

ಯಡಾಡಿ ಮತ್ಯಾಡಿ ೩ನೇ ಕ್ಷೇತ್ರ(ಹೊಂಬಾಡಿ)
ಸವಿತಾ
ಬಿ. ಅರುಣಕುಮಾರ್ ಹೆಗ್ಡೆ

ಜಪ್ತಿ ೧ನೇ ಕ್ಷೇತ್ರ (ಹೊಂಬಾಡಿ)
ಮಹೇಶ ಮೊಗವೀರ
ಜಯಂತಿ
ಚಂದ್ರಶೇಖರ ಹೆಗ್ಡೆ

ಜಪ್ತಿ ೨ನೇ ಕ್ಷೇತ್ರ (ಹೊಂಬಾಡಿ)
ಸುಮಿತ್ರಾ ಹೆಬ್ಬಾರ್
ಕೆ. ಸೀತಾರಾಮ ಶೆಟ್ಟಿ

ಅವಿರೋಧ ಆಯ್ಕೆ - ೧ ಸ್ಥಾನ

* ಮೊಳಹಳ್ಳಿ ಒಟ್ಟು ಸ್ಥಾನಗಳು -೧೧

ಅವಿರೋಧ ಆಯ್ಕೆ - ೧೧ ಸ್ಥಾನ

* ಹಾರ್ದಳ್ಳಿ ಮಂಡಳ್ಳಿ ಒಟ್ಟು ಸ್ಥಾನಗಳು -೧೩

ಅವಿರೋಧ ಆಯ್ಕೆ - ೧೩ ಸ್ಥಾನ

* ಹಾಲಾಡಿ ಒಟ್ಟು ಸ್ಥಾನಗಳು -೧೧

೨ನೇ ಕ್ಷೇತ್ರ
ಭೋಜರಾಜ ಕುಲಾಲ್
ರತ್ನಾಬಾಯಿ

೩ನೇ ಕ್ಷೇತ್ರ
ಜನಾರ್ಧನ ಯಾನೆ ಜಾಣ

ಅವಿರೋಧ ಆಯ್ಕೆ - ೭ ಸ್ಥಾನ

* ಹೆಂಗವಳ್ಳಿ ಒಟ್ಟು ಸ್ಥಾನಗಳು -೯
೧ನೇ ಕ್ಷೇತ್ರ
ಕರಿಯಮ್ಮ
ಚಂದ್ರಶೇಖರ
ಜ್ಯೋತಿ

೨ನೇ ಕ್ಷೇತ್ರ
ನಾರಾಯಣ ಪೂಜಾರಿ
ಲಕ್ಷ್ಮೀ
ಎಸ್. ವಸುಂಧರ ಹೆಗ್ಡೆ

೩ನೇ ಕ್ಷೇತ್ರ
ಬಿ. ರಘುರಾಮ ರೈ
ಲಕ್ಷ್ಮೀಬಾಯಿ
ಸರೋಜಾ ಕುಲಾಲ್ತಿ

* ಬೆಳ್ವೆ ಒಟ್ಟು ಸ್ಥಾನಗಳು -೧೮

ಅಲ್ಬಾಡಿ ೨ನೇ ಕ್ಷೇತ್ರ 
ಕರುಣಾಕರ ಶೆಟ್ಟಿ
ಅವಿರೋಧ ಆಯ್ಕೆ - ೧೭ ಸ್ಥಾನ

* ಮಡಾಮಕ್ಕಿ ಒಟ್ಟು ಸ್ಥಾನಗಳು -೧೧
೧ನೇ ವಾರ್ಡ್
ದಯಾನಂದ ಪೂಜಾರಿ
ಕಸ್ತೂರಿ ಕಬ್ಬಿನಾಲೆ

೨ನೇ ವಾರ್ಡ್
ರೇಖಾ
ಜ್ಯೋತಿ ಪೂಜಾರ್ತಿ
ರಾಜೀವ ಹಾಂಡ

ಶೇಡಿಮನೆ ೧ನೇ ಕ್ಷೇತ್ರ
ಮೇರಿಸಾಜನ್
ಸುಬ್ಬಣ್ಣ
ಸದಾನಂದ ಪೂಜಾರಿ

ಶೇಡಿಮನೆ ೨ನೇ ಕ್ಷೇತ್ರ
ಅಮ್ಮಣ್ಣಿ
ಸುಶೀಲ
ಉದಯ ಶೆಟ್ಟಿ

* ಅಮಾಸೆಬೈಲು ಒಟ್ಟು ಸ್ಥಾನಗಳು -೧೯
೧ನೇ ಕ್ಷೇತ್ರ
ಕೃಷ್ಣ ಪೂಜಾರಿ
ಎಡೆಲಿನ್ ರೋಸಿ
ಕಸ್ತೂರು ಶೆಡ್ತಿ

ರಟ್ಟಾಡಿ ೧ನೇ ಕ್ಷೇತ್ರ
ಬಾಲಕೃಷ್ಣ
ಆರ್ ರಾಮಣ್ಣ


ಮಚ್ಚಟ್ಟು ೧ನೇ ಕ್ಷೇತ್ರ (ಅಮಾಸೆಬೈಲು)
ವಸಂತಿ
ಜಯಲಕ್ಷ್ಮೀ ಶೆಡ್ತಿ
ಶ್ರೀನಿವಾಸ ಪೂಜಾರಿ

ಮಚ್ಚಟ್ಟು ೨ನೇ ಕ್ಷೇತ್ರ (ಅಮಾಸೆಬೈಲು)
ಶಾರದಾ
ಬೋಜರಾಜ ಪೂಜಾರಿ
ಸುಮಂಗಲ
ಗಣೇಶ ಶೆಟ್ಟಿ

ಅವಿರೋಧ ಆಯ್ಕೆ - ೨ ಸ್ಥಾನ

* ಇಡೂರು ಕುಂಜ್ಞಾಡಿ ಒಟ್ಟು ಸ್ಥಾನಗಳು -೧೨

೧ನೇ ಕ್ಷೇತ್ರ
ಬೇಬಿ ಪೂಜಾರ್ತಿ
ಸಾಧಮ್ಮ ಶೆಡ್ತಿ
ಐ ಸರ್ವೋತ್ತಮ ಶೆಟ್ಟಿ

೨ನೇ ಕ್ಷೇತ್ರ
ಜ್ಯೋತಿ
ಸಾವಿತ್ರಿ
ಸಂತೋಷ್ ಕುಮಾರ್

ಹೊಸೂರು ೧ನೇ ಕ್ಷೇತ್ರ
ರಾಜಿವ ಶೆಟ್ಟಿ
ಮಮತಾ ಶೆಟ್ಟ
ಅಶೋಕ ಶೆಟ್ಟಿ

ಹೊಸೂರು ೨ನೇ ಕ್ಷೇತ್ರ
ಅಕ್ಕಯ್ಯ
ಅರುಣಕುಮಾರ್ ಶೆಟ್ಟಿ

ಅವಿರೋಧ ಆಯ್ಕೆ - ೧ ಸ್ಥಾನ

* ಹೊಸಾಡು ಒಟ್ಟು ಸ್ಥಾನಗಳು -೯
೧ನೇ ಕ್ಷೇತ್ರ
ಸುಮತಿ
ವಂದನಾ ಖಾರ್ವಿ
ಸುರೇಶ್ ವಿ. ಕೆ

೨ನೇ ಕ್ಷೇತ್ರ
ಶಕುಂತಲಾ
ಶಶಿಕಲಾ
ಸೀತಾರಾಮ ಶೆಟ್ಟಿ

೩ನೇ ಕ್ಷೇತ್ರ
ಚಂದ್ರಶೇಖರ ಪೂಜಾರಿ
ಸುಮತಿ
ರಮೇಶ ಆಚಾರ್ಯ

* ಕಟ್ ಬೆಲ್ತೂರು ಒಟ್ಟು ಸ್ಥಾನಗಳು -೧೩

೧ನೇ ಕ್ಷೇತ್ರ
ಚಂದ್ರಶೇಖರ ಭಟ್
ಕೆ. ರಾಮ ಶೆಟ್ಟಿ

೨ನೇ ಕ್ಷೇತ್ರ
ಶೇಖರ ಬಳೆಗಾರ
ಶೋಭಾ ಪುತ್ರನ್

೩ನೇ ಕ್ಷೇತ್ರ
ಅಶೋಕ್
ರೇವತಿ ಡಿ. ಶೆಟ್ಟಿ
ಅನುಸೂಯ ಆಚಾರ್

ದೆವಲ್ಕುಂದ ೧ನೇ ಕ್ಷೇತ್ರ
ಚಂದ್ರ ಮೊಗವೀರ
ಲತಾ ಡಿಸೋಜಾ

ದೆವಲ್ಕುಂದ ೨ನೇ ಕ್ಷೇತ್ರ
ಕೆ. ಸಹನಾ
ಶರತ್ ಶೆಟ್ಟಿ


ಅವಿರೋಧ ಆಯ್ಕೆ - ೧ ಸ್ಥಾನ

* ಗುಲ್ವಾಡಿ ಒಟ್ಟು ಸ್ಥಾನಗಳು -೧೩
೧ನೇ ಕ್ಷೇತ್ರ
ಸುಪ್ರಿತಾ
ಸುದೇಶ್ ಕುಮಾರ್ ಶೆಟ್ಟಿ
ಬಾಬಿ
ಚಂದ್ರ ಪೂಜಾರಿ

೨ನೇ ಕ್ಷೇತ್ರ
ಶ್ಯಾಮಲಾ
ಜಿ. ಮಹಮ್ಮದ್
ಸತೀಶ್ ಕೆ. ಮೊಗವೀರ

೩ನೇ ಕ್ಷೇತ್ರ
ಎಸ್.ಎಸ್. ಹನೀಫ್
ರತ್ನಾ ಪೂಜಾರ್ತಿ

೪ನೇ ಕ್ಷೇತ್ರ
ವಸಂತಿ 
ಸರೋಜಾ
ರಾಮಕೃಷ್ಣ ಹೆಬ್ಬಾರ್

ಅವಿರೋಧ ಆಯ್ಕೆ - ೧ ಸ್ಥಾನ

* ಯಡಮೊಗೆ ಒಟ್ಟು ಸ್ಥಾನಗಳು -೬
೧ನೇ ಕ್ಷೇತ್ರ
ಬಾಲಚಂದ್ರ ಕುಲಾಲ್
ನಾಗಭೂಷಣ ನಾಯ್ಕ್
ಸಾಧು ಭೋವಿ

೨ನೇ ಕ್ಷೇತ್ರ
ಗುಂಡು ಶೆಟ್ಟಿ
ಜಯಲಕ್ಷ್ಮಿ ಆಚಾರಿ
ಸಣ್ಣಮ್ಮ ನಾಯ್ಕ್

* ಉಳ್ಳೂರು ೭೪  ಒಟ್ಟು ಸ್ಥಾನಗಳು -೯

೧ನೇ ಕ್ಷೇತ್ರ
ಜಯಲಕ್ಷ್ಮಿ
ರೋಹಿತಕುಮಾರ್ ಶೆಟ್ಟಿ
ಸಂತೋಷ ಪೂಜಾರಿ

೨ನೇ ಕ್ಷೇತ್ರ
ಶಾಂತ ನಾಯಕ್ತಿ
ಪ್ರಸಾದ್ ಶೆಟ್ಟಿ

೩ನೇ ಕ್ಷೇತ್ರ
ಗಿರಿಜಾ ಲಕ್ಷ್ಮಣ ನಾಯ್ಕ್
ಭಾರತಿ ಕೋಟಿ ಪೂಜಾರಿ
ರತ್ನಾ
ಸುಧಾಕರ ಶೆಟ್ಟಿ

* ಕಂದಾವರ ಒಟ್ಟು ಸ್ಥಾನಗಳು -೯

೧ನೇ ಕ್ಷೇತ್ರ
ಸವಿತಾ
ಉದಯ
ಜಯಶ್ರೀ
ರಾಮಚಂದ್ರ

೨ನೇ ಕ್ಷೇತ್ರ
ಅನುಪಮ
ರಾಮು

೩ನೇ ಕ್ಷೇತ್ರ
ನೇತ್ರಾ
ಸುರೇಂದ್ರ

* ಗೋಪಾಡಿ ಒಟ್ಟು ಸ್ಥಾನಗಳು -೯
೧ನೇ ಕ್ಷೇತ್ರ
ವಿ. ಗಜೇಂದ್ರ ಶೆಟ್ಟಿ
ನಾಗಶ್ರೀ

೨ನೇ ಕ್ಷೇತ್ರ
ಸುರೇಶ್ ಶೆಟ್ಟಿ
ವೈಲೆಟ್ ರೆಟ್ಟೊ
ಬಬಿತಾ

೩ನೇ ಕ್ಷೇತ್ರ
ರಾಘವೇಂದ್ರ
ಸರಸ್ವತಿ ಪುತ್ರನ್

೪ನೇ ಕ್ಷೇತ್ರ
ರಮೇಶ್ ಸುವರ್ಣ

ಅವಿರೋಧ ಆಯ್ಕೆ - ೧ ಸ್ಥಾನ

* ಕೊರ್ಗಿ ಒಟ್ಟು ಸ್ಥಾನಗಳು -೯
ಅವಿರೋಧ ಆಯ್ಕೆ - ೯ ಸ್ಥಾನ


* ಯಡಾಡಿ ಮತ್ಯಾಡಿ
೧ನೇ ಕ್ಷೇತ್ರ
ಜ್ಯೋತಿ
ಎನ್. ಆನಂದ ಮೊಗವೀರ
ಶಾಂತಾ ಎ. ಎನ್

೨ನೇ ಕ್ಷೇತ್ರ
ಗಂಗೆ ಕುಲಾಲ್ತಿ
ಕೆ. ಶಾಂತರಾಮ ಶೆಟ್ಟಿ

೩ನೇ ಕ್ಷೇತ್ರ
ಸವಿತಾ
ಬಿ. ಅರುಣಕುಮಾರ್ ಹೆಗ್ಡೆ


***

ಕೊರ್ಗಿ ಗ್ರಾ.ಪಂ.ನ ೯, ಮೊಳಹಳ್ಳಿ  ಗ್ರಾ.ಪಂ.ನ ೧೧, ಕೆದೂರಿನ ಗ್ರಾ.ಪಂ.ನ ೧೦, ಹಾರ್ದಳ್ಳ್ಪಿ ಮಂಡಳ್ಳಿ ಗ್ರಾ.ಪಂ.ನ ೧೩ ಸ್ಥಾನಗಳಿಗೆ ಪೂರ್ಣ ಪ್ರಮಾಣದ ಅವಿರೋಧ  ಆಯ್ಕೆ 

ಕುಂದಾಪ್ರ ಡಾಟ್ ಕಾಂ- editor@kundapra.com