ಕುಂದಾಪುರದ ಶಾಲೆಯೊಂದರಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಕ್ಯಾಮರಾ ಕಣ್ಣಿಗೆ ಕಂಡ ಬಾಲ ಕೃಷ್ಟರು.....................
![]() |
ರಾಧೆ ತನ್ನ ಸಖಿಯೊಡನೆ ಬಸ್ಸಿನಿಂದ ಇಳಿದು ಬಂದಿದ್ದು ಹೀಗೆ.... |
![]() |
ರಾಧಾ-ಕೃಷ್ಣರು ಹೆತ್ತವರೊಡನೆ ಬೆರೆತ ಕ್ಷಣ. |
![]() |
ಮುದ್ದು ಕೃಷ್ಣನ ಸಿಂಗರಿಸುತ್ತಿರುವುದು |
ಯೋಗಿ
ಚಿತ್ರ: ದರ್ಶನ್ ಸ್ಟುಡಿಯೋ ತೆಕ್ಕಟ್ಟೆ.
ನಿಮ್ಮ ಪ್ರತಿಕ್ರಿಯೆ ಬರೆಯಿರಿ