ಮೂಡುಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ" ನವೆಂಬರ್ 16,17 ಮತ್ತು 18 ರಂದು ನಡೆಯಲಿದ್ದು, ನುಡಿಸಿರಿಯ ಸಮಗ್ರ ಸುದ್ದಿ, ಛಾಯಾಚಿತ್ರಗಳುಳ್ಳ ವಿಶೇಷ ಆನ್ ಲೈನ್ ಪುರವಾಣಿ ಕುಂದಾಪ್ರ ಡಾಟ್ ಕಾಂ ಪ್ರಕಟಿಸುತ್ತಿದೆ.
ಇದು ಕನ್ನಡ ನಾಡು-ನುಡಿಗಾಗಿ ಕುಂದಾಪ್ರ ಡಾಟ್ ಕಾಂ ನ ಕೊಡುಗೆ.
ಇದು ಕನ್ನಡ ನಾಡು-ನುಡಿಗಾಗಿ ಕುಂದಾಪ್ರ ಡಾಟ್ ಕಾಂ ನ ಕೊಡುಗೆ.