ಗ್ರಾಮ ರಾಜ್ಯದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

ಕುಂದಾಪುರ: ತಾಲೂಕಿನ 65 ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇಂದು ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಇಲ್ಲಿನ ಆರ್.ಎನ್. ಶೆಟ್ಟಿ ಸಂಭಾಗಣದಲ್ಲಿ ಜರುಗಿತು. ಜಿಲ್ಲಾಧಿಕಾರಿ ಡಾ| ವಿಶಾಲ್ ಆರ್. ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರದ ತಹಶೀಲ್ದಾರರಾದ ಗಾಯತ್ರಿ ನಾಯಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಲೂಕಿನ 65 ಪಂಚಾಯತಿಗಳ ಪೈಕಿ 19 ಗ್ರಾಮ ಪಂಚಾಯಿತಿಗಳಲ್ಲಿ ಸಾಮಾನ್ಯ ಹಾಗೂ 19 ಗ್ರಾ.ಪಂಗಳಲ್ಲಿ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಅಧ್ಯಕ್ಷ ಸ್ಥಾನ ಒಲಿದಿದ್ದರೇ, 9 ಪಂಚಾಯಿತಿಗಳಲ್ಲಿ ಹಿಂದುಳಿದ ವರ್ಗ ‘ಎ’ ಹಾಗೂ 9 ಪಂಚಾಯಿತಿಗಳಲ್ಲಿ ಹಿಂದುಳಿದ ವರ್ಗ 'ಎ' ಮಹಿಳೆ ಅಧ್ಯಕ್ಷರಾಗಲಿದ್ದಾರೆ. ತಲಾ 4 ಪಂಚಾಯಿತಿಗಳಲ್ಲಿ ಹಿಂದುಳಿದ ವರ್ಗ ‘ಬಿ’ ಹಾಗೂ ಹಿಂದುಳಿದ ವರ್ಗ ‘ಬಿ’ ಮಹಿಳೆಯರು ಅಧ್ಯಕ್ಷರಾಗಲಿದ್ದಾರೆ. 1 ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ 2 ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಮಹಿಳೆ ಅಧ್ಯಕ್ಷರಾದರೇ, 2 ಪಂಚಾಯಿತಿಗಳಲ್ಲಿ ತಲಾ ಒಂದೊಂದು ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ವರ್ಗ ಮಹಿಳೆ ಅಧ್ಯಕ್ಷರಾಗಲಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ 19 ಪಂಚಾಯಿತಿಗಳಲ್ಲಿ ಸಾಮಾನ್ಯ ಸ್ಥಾನಕ್ಕೆ ಮೀಸಲಾದರೆ, 19 ಪಂಚಾಯಿತಿಗಳಲ್ಲಿ ಸಾಮಾನ್ಯ ಮಹಿಳೆ ಸ್ಥಾನಕ್ಕೆ ಮೀಸಲಾತಿ ದೊರಕಿದೆ. 9 ಸ್ಥಾನಗಳು ಹಿಂದುಳಿದ ವರ್ಗ ‘ಎ’, 9 ಸ್ಥಾನಗಳು ಹಿಂದುಳಿದ ವರ್ಗ ‘ಎ’ ಮಹಿಳೆ ಪಾಲಾಗಿದ್ದರೇ, 4 ಪಂಚಾಯತಿಗಳಲ್ಲಿ ಹಿಂದುಳಿದ ವರ್ಗ ‘ಬಿ’ ಹಾಗೂ ಹಿಂದುಳಿದ ವರ್ಗ ‘ಬಿ’ ಮಹಿಳೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 2 ಪಂಚಾಯತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ 2 ಪಂಚಾಯತಿಗಳಲ್ಲಿ ಪರಿಶಿಷ್ಟ ಜಾತಿ ಮಹಿಳೆ ಹಾಗೂ 1 ಪರಿಶಿಷ್ಟ ವರ್ಗದ ಮಹಿಳೆ ಸ್ಥಾನ ಗಿಟ್ಟಿಸಿಕೊಂಡಿದ್ದರೆ.

ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ದಿವಾಕರ ಅವರು ಬಿಗಿ ಬಂದೋವಸ್ತ್ ಏರ್ಪಡಿಸಲಾಗಿತ್ತು. ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್, ಉಪ ನಿರೀಕ್ಷಕರುಗಳಾದ ನಾಸಿರ್ ಹುಸೇನ್, ಸುಬ್ಬಣ್ಣ, ಸುನಿಲ್ ಕುಮಾರ್, ಜಯಂತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
   ಗ್ರಾಮ ಪಂಚಾಯತಿಗಳ ಪಿಡಿಓ ಹಾಗೂ ಸದಸ್ಯರು ಗುರುತಿನ ಚೀಟಿಯನ್ನು ತೋರಿಸಿದ ಬಳಿಕವಷ್ಟೇ ಒಳಗೆ ಪ್ರವೇಶ ನೀಡಲಾಗಿತ್ತು. ಪತ್ರಕರ್ತರು ಹಾಗೂ ರಾಜಕೀಯ ಮುಖಂಡರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ಕುಂದಾಪುರ ತಾಲೂಕಿನ  ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ  ಸ್ಥಾನ ಮೀಸಲಾತಿಯ ವಿವರ

* ಮೊಳಹಳ್ಳಿ: ಅಧ್ಯಕ್ಷ-ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ - ಸಾಮಾನ್ಯ ಮಹಿಳೆ  
ಗೋಳಿಹೊಳೆ: ಅಧ್ಯಕ್ಷ --ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ - ಸಾಮಾನ್ಯ ಮಹಿಳೆ 
ಕಂಬದಕೋಣೆ : ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ - ಸಾಮಾನ್ಯ ಮಹಿಳೆ
ಕರ್ಕುಂಜೆ : ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ - ಸಾಮಾನ್ಯ ಮಹಿಳೆ,  
ಹೊಸಾಡು: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ - ಸಾಮಾನ್ಯ ಮಹಿಳೆ, (ಕುಂದಾಪ್ರ ಡಾಟ್ ಕಾಂ ನೋಡಿ)
ಗೋಪಾಡಿ: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ - ಸಾಮಾನ್ಯ ಮಹಿಳೆ,  
ಅಂಪಾರು: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ - ಸಾಮಾನ್ಯ,(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಕೆರಾಡಿ: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ - ಸಾಮಾನ್ಯ ಮಹಿಳೆ,  
ಚಿತ್ತೂರು: ಅಧ್ಯಕ್ಷ -ಹಿಂದುಳಿದ ವರ್ಗ (ಎ), ಉಪಾಧ್ಯಕ್ಷ - ಸಾಮಾನ್ಯ , (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಹಂಗಳೂರು:  ಅಧ್ಯಕ್ಷ  ಹಿಂದುಳಿದ ವರ್ಗ (ಎ) ಮಹಿಳೆ,  ಉಪಾಧ್ಯಕ್ಷ- ಹಿಂದುಳಿದ ವರ್ಗ  (ಬಿ), 
ಕಟ್‌ಬೆಲ್ತೂರು: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, 
ಮರವಂತೆ: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, (ಕುಂದಾಪ್ರ ಡಾಟ್ ಕಾಂ ನೋಡಿ) 
ಹಾರ್ದಳ್ಳಿ: ಮಂಡಳ್ಳಿ: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ, 
ಕೊರ್ಗಿ: ಅಧ್ಯಕ್ಷ -(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ:- ಸಾಮಾನ್ಯ, 
ಕಂದಾವರ: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ ಮಹಿಳೆ, ೭೪ 
ಉಳ್ಳೂರು: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ -ಪ.ಜಾತಿ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಗುಲ್ವಾಡಿ:(ಕುಂದಾಪ್ರ ಡಾಟ್ ಕಾಂ ನೋಡಿ)ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ: ಸಾಮಾನ್ಯ, 
ಇಡೂರು ಕುಂಜ್ಞಾಡಿ: ಅಧ್ಯಕ್ಷ  -ಹಿಂದುಳಿದ ವರ್ಗ (ಎ) ಮಹಿಳೆ, ಉಪಾಧ್ಯಕ್ಷ - ಸಾಮಾನ್ಯ ಮಹಿಳೆ, 
ಕಾಲ್ತೋಡು: ಅಧ್ಯಕ್ಷ-  ಹಿಂದುಳಿದ ವರ್ಗ (ಬಿ), ಉಪಾಧ್ಯಕ್ಷ -ಸಾಮಾನ್ಯ,  
ಕಾಳಾವರ: ಅಧ್ಯಕ್ಷ-  ಹಿಂದುಳಿದ ವರ್ಗ (ಬಿ), ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ), 
ಬೆಳ್ವೆ: ಅಧ್ಯಕ್ಷ  -ಹಿಂದುಳಿದ ವರ್ಗ (ಬಿ) ಮಹಿಳೆ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ), 
ಹಕ್ಲಾಡಿ: ಅಧ್ಯಕ್ಷ  -ಹಿಂದುಳಿದ ವರ್ಗ (ಬಿ) ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, 
ಕೋಣಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಪ.ಪಂ. ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಬಸ್ರೂರು: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ - ಸಾಮಾನ್ಯ ಮಹಿಳೆ,  
ಬಳ್ಕೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ - ಸಾಮಾನ್ಯ ಮಹಿಳೆ, 
ಶಂಕರನಾರಾಯಣ:  ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ - ಸಾಮಾನ್ಯ ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಹಟ್ಟಿಯಂಗಡಿ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ - ಹಿಂದುಳಿದ ವರ್ಗ (ಬಿ), 
ತಲ್ಲೂರು: ಅಧ್ಯಕ್ಷ-  ಸಾಮಾನ್ಯ , ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ, 
ತ್ರಾಸಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಕೆದೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ, 
ವಂಡ್ಸೆ: (ಕುಂದಾಪ್ರ ಡಾಟ್ ಕಾಂ ನೋಡಿ)ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-  ಹಿಂದುಳಿದ ವರ್ಗ (ಎ) ಮಹಿಳೆ, 
ಗುಜ್ಜಾಡಿ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ ಮಹಿಳೆ, 
ಹಾಲಾಡಿ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಪ.ಜಾತಿ ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) 
ತೆಕ್ಕಟ್ಟೆ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ- ಹಿಂದುಳಿದ ವರ್ಗ (ಎ) ಮಹಿಳೆ, 
ಜಡ್ಕಲ್: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ-ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) 
ಕೊಲ್ಲೂರು: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಸಾಮಾನ್ಯ ಮಹಿಳೆ, 
ಬೇಳೂರು:(ಕುಂದಾಪ್ರ ಡಾಟ್ ಕಾಂ ನೋಡಿ)ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ - ಹಿಂದುಳಿದ ವರ್ಗ (ಎ) ಮಹಿಳೆ,  
ಆಲೂರು: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ,  (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ನಾವುಂದ: ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ,   
ಮಡಾಮಕ್ಕಿ: (ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ-ಸಾಮಾನ್ಯ, ಉಪಾಧ್ಯಕ್ಷ -ಹಿಂದುಳಿದ ವರ್ಗ (ಎ) ಮಹಿಳೆ, 
ಹೆಂಗವಳ್ಳಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) 
ಅಮಾಸೆಬೈಲು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂದುಳಿದ ವರ್ಗ (ಎ), 
ಹೆಮ್ಮಾಡಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಹೇರೂರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂ.ವ.ಎ, 
ನಾಡ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಆನಗಳ್ಳಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ.ಜಾ.ಮ., 
ಶಿರೂರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂ.ವ.ಎ.; (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಕುಂಭಾಶಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂ.ವ.(ಎ)
ಕೋಟೇಶ್ವರ:(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, 
ಪಡುವರಿ:  ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಹಿಂ.ವ.ಎ.(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) 
ಕಿರಿಮಂಜೇಶ್ವರ: (ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, 
ಉಪ್ಪುಂದ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಹಿಂ.ವ.ಬಿ.ಮಹಿಳೆ, 
ಆಜ್ರಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ,(ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) 
ಬಿಜೂರು: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಪ.ಪಂಗಡ ,  
ಕಾವ್ರಾಡಿ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಸಿದ್ದಾಪುರ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. 
ಹೊಂಸಗಡಿ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ-ಸಾಮಾನ್ಯ, 
ಕೆರ್ಗಾಲ್: ಅಧ್ಯಕ್ಷ -ಪ.ಜಾತಿ, ಉಪಾಧ್ಯಕ್ಷ -ಸಾಮಾನ್ಯ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಹಳ್ಳಿಹೊಳೆ: ಅಧ್ಯಕ್ಷ- ಪ.ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. 
ಹೊಂಬಾಡಿ-ಮಂಡಾಡಿ: ಅಧ್ಯಕ್ಷ- ಪ.ಜಾ.ಮಹಿಳೆ, ಉಪಾಧ್ಯಕ್ಷ- ಹಿಂ.ವ.ಎ.ಮಹಿಳೆ, 
ಬೀಜಾಡಿ: ಪ.ಪಂಗಡ,  ಉಪಾಧ್ಯಕ್ಷ- ಹಿಂ.ವ.ಎ.ಮಹಿಳೆ, (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ)
ಯಡಮೊಗೆ: (ಸುದ್ದಿಗಾಗಿ ಕುಂದಾಪ್ರ ಡಾಟ್ ಕಾಂ ನೋಡಿ) ಅಧ್ಯಕ್ಷ- ಪ.ಪಂಗಡ ಮಹಿಳೆ , ಉಪಾಧ್ಯಕ್ಷ- ಸಾಮಾನ್ಯ


ಕುಂದಾಪ್ರ ಡಾಟ್ ಕಾಂ- editor@kundapra.com